#Exclusive NewsTop Newsರಾಜ್ಯವಿಶೇಷಸಿನಿಮಾಸುದ್ದಿ

ಶಿವನಸಮುದ್ರಕ್ಕೆ ಭೇಟಿ ಕೊಟ್ಟ ’ಬೈರತಿ ರಣಗಲ್​’

ಚಾಮರಾಜನಗರ: ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆ ಡಿಸೆಂಬರ್ 18 ರಂದು ವಿದೇಶಕ್ಕೆ ತೆರಳುತ್ತಿರುವ ನಟ ಡಾ.ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಅವರೊಂದಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ  ತಾಲೂಕಿನ ಶಿವನಸಮುದ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

 

 

Comments (0)

Your email address will not be published. Required fields are marked *

Back to top button