Wednesday, April 30, 2025
24 C
Bengaluru
LIVE
ಮನೆ#Exclusive Newsಏನಿದು ಸಿದ್ದರಾಮಯ್ಯ ಸೀಕ್ರೆಟ್ ಮೀಟಿಂಗ್..! ಇಲ್ಲಿದೆ ಪಕ್ಕಾ ಮಾಹಿತಿ

ಏನಿದು ಸಿದ್ದರಾಮಯ್ಯ ಸೀಕ್ರೆಟ್ ಮೀಟಿಂಗ್..! ಇಲ್ಲಿದೆ ಪಕ್ಕಾ ಮಾಹಿತಿ


ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಸಭೆ ಕರೆದಿದ್ದಾರೆ.ಮುಖ್ಯಮಂತ್ರಿಗಳ ಈ ಸಭೆ ಕೂತುಹಲಕ್ಕೆ ಈಡು ಮಾಡಿದೆ.ಈ ಸಭೆಗೆ ಗೃಹ ಸಚಿವ ಜಿ.ಪರಮೇಶ್ವರ್,ಎಂ.ಬಿ.ಪಾಟೀಲ್,ಜಮೀರ್ ಅಹಮದ್,ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಸೇರಿದಂತೆ ಹಲವು ಸಚಿವರು , ಶಾಸಕರು ಮತ್ತು ಪಕ್ಷದ ಸದಸ್ಯರು ಈ ಸಭೆಯಲ್ಲಿ ಪಾಲ್ಗೋಳ್ಳಲ್ಲಿದ್ದಾರೆ.ಮುಖ್ಯ ಅಂಶ ಏನೆಂದರೆ,ಇಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್ ಇಲ್ಲ.ಅವರು ವಿದೇಶ ಪ್ರಯಾಣದಲ್ಲಿದ್ದಾರೆ.ಅವರನ್ನು ಹೊರತು ಪಡಿಸಿ ಈ ಸಭೆಯನ್ನು ಕೈಗೋಳ್ಳುತ್ತಿದ್ದಾರೆ.

 

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments