Tuesday, March 3, 2026
22.4 C
Bengaluru
Google search engine
LIVE
ಮನೆಜಿಲ್ಲೆಶ್ರೀರಂಗಪಟ್ಟಣ ಶನಿ ಮಠಕ್ಕೆ ಕಿಡಿಗೇಡಿಗಳಿಂದ ಬೆಂಕಿ!

ಶ್ರೀರಂಗಪಟ್ಟಣ ಶನಿ ಮಠಕ್ಕೆ ಕಿಡಿಗೇಡಿಗಳಿಂದ ಬೆಂಕಿ!

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ KRS ಬಳಿಯಿರುವ ಶನಿ ಮಠಕ್ಕೆ ಯಾರೋ  ಬೆಂಕಿ ಹಚ್ಚಿದ್ದಾರೆ. ತಡರಾತ್ರಿ ಶನಿ ಮಠದ ದೇಗುಲಕ್ಕೆ ಕಿಡಿಗೇಡಿಗಳಿಂದ ಬೆಂಕಿ .ಈ ಬೆಂಕಿಯ ಅವಘಡದಿಂದ ದೇಗುಲ ಹಾಗು ಗೋಶಾಲೆಗಳಿಗೂ ಬೆಂಕಿ ಹತ್ತಿದೆ.ಸ್ಥಳೀಯ ಜನರಿಂದ  ಗೋವುಗಳು ಮತ್ತು  ವೃದ್ದಾಶ್ರಮದ ಜನರನ್ನು ರಕ್ಷಣೆ ಮಾಡಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದೆ.ಶನಿಮಠದ ಸ್ವಾಮೀಜಿ ಹಾಗೂ  ಧರ್ಮದರ್ಶಿಗಳಿಂದ   KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಲಾಗಿದೆ.

 

 

 

 

 

 

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments