ವೆಬ್ ಸ್ಟೋರೀಸ್ಸಿನಿಮಾಸುದ್ದಿ

ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆIIFTC Tourism ImpactAwards 2026 ಪ್ರಶಸ್ರಿ

ಚಲವಾದಿ ಕುಮಾರ್ ಅವರ ನಿರ್ಮಾಣ ಹಾಗೂ ನಾಗಶೇಖರ್ ಅವರ ನಿರ್ದೇಶನದ ಸಂಜು ವೆಡ್ಸ್ ಗೀತಾ-೨ ಚಿತ್ರವು ಈ ವರ್ಷದ IIFTC ಟೂರಿಸಂ ಇಂಪ್ಯಾಕ್ಟ್ ಅವಾರ್ಡ್ಸ್ 2026 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ವಿತರಿಸಲಾಗುತ್ತಿದೆ.


ಇತ್ತೀಚೆಗೆ ಮುಂಬೈನ ವೆಸ್ಟರ್ನ್ ಗಾರ್ಡನ್ ಸಿಟಿ ಹೋಟೆಲ್ ನಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ದೇಶಗಳ ನಿರ್ಮಾಪಕರು ಮತ್ತು ಇತರ ಗಣ್ಯರುಗಳು ಭಾಗವಹಿಸಿದ್ದರು.


ವರ್ಣರಂಜಿತ ವೇದಿಕೆಯಲ್ಲಿ
ನಿರ್ಮಾಪಕ ಚಲವಾದಿ ಕುಮಾರ್ ಹಾಗೂ ನಿರ್ದೇಶಕ ನಾಗಶೇಖರ್ ಅವರಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಬಳಸಿದ ಅದ್ಭುತ ಚಿತ್ರೀಕರಣ ಸ್ಥಳಗಳು ಈ ಗೌರವಕ್ಕೆ ಕಾರಣವಾಗಿವೆ. ಕನ್ನಡ ಭಾಷಾ ವಿಭಾಗದಿಂದ “IIFTC Tourism Impa Excellence” ಪ್ರಶಸ್ತಿಗೆ ಆಯ್ಕೆಯಾಗಿದೆ. 2017ರಲ್ಲಿ IIFTC ಈ ಪ್ರಶಸ್ತಿಯನ್ನು ಆರಂಭಿಸಿದ್ದು 8ನೇ ವರ್ಷದ ಸಮಾರಂಭ ಇದಾಗಿದೆ.

Comments (0)

Your email address will not be published. Required fields are marked *

Back to top button