ನಮ್ರತಾ ಗೌಡ ಧರಿಸಿರೋ ಲಾಂಗ್ ಗೌನ್ ವಿಶೇಷವಾಗಿಯೇ ಡಿಸೈನ್ ಆಗಿದೆ. .ನಮ್ರತಾ ಗೌಡ ಅವರ ಈ ಒಂದು ಹೊಸ ರೂಪಕ್ಕೆ ಇಬ್ಬರು ಕಾರಣ ಆಗಿದ್ದಾರೆ. ವಿಕಾಸ್ ಕಾಕೋಲು ಈ ಒಂದು ಫೋಟೋ ಶೂಟ್ ಮಾಡಿದ್ದಾರೆ. ದಿವ್ಯಾ ನಾಗರಾಜ್ ಇಲ್ಲಿ ನಮ್ರತಾ ಗೌಡ ಅವರಿಗೆ ಮೇಕ್‌ಅಪ್ ಮಾಡಿದ್ದಾರೆ. ಹೇರ್ ಸ್ಟೈಲ್ ಕೂಡ ಇವರೇ ಮಾಡಿರೋದು ವಿಶೇಷ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಕಪ್ಪು ಬಣ್ಣದ ಲಾಂಗ್ ಗೌನ್ ತೊಟ್ಟು ಸಖತ್ ಹಾಟ್ ಆಗಿ ಕಂಡಿದ್ದಾರೆ.