ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ತುಂಡುಡುಗೆ ತೊಟ್ಟು ಬಾಲಿಯಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಸಂಯುಕ್ತಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬಾಲಿ ಫೋಟೋಗಳನ್ನ ಶೇರ್ ಮಾಡಿದ್ದಾರೆ. ತನ್ನ ಸೂಟ್ ಕೇಸ್ ಪೂರ್ತಿ ಕ್ಯೂಟೆಸ್ಟ್ ಬಟ್ಟೆಗಳೇ ಇದ್ದವು ಅಂತ ಹೇಳಿಕೊಂಡಿದ್ದಾರೆ.