ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋಗಳು ರಿವೀಲ್ ಆಗಿದೆ. ರೇಣುಕಾಸ್ವಾಮಿ ಥಳಿಸಿ ಪೋಟೋ ಕ್ಲಿಕ್ಕಿಸಿ, ಬದುಕಿರುವಾಗಲೇ ಡಿ ಗ್ಯಾಂಗ್ ಕಿರಾತಕರು ನರಕ ತೋರಿಸಿದ್ದಾರೆ. `ಪೋಟೋ ನೋಡಿ ಮಾನಸೀಗೆ ತುಂಬಾ ನೋವಾಗಿದೆ,ಗುಂಪುಕಟ್ಟಿಕೊಂಡು ಅನುಕಂಪತೋರದೆ ಹೊಡೆದಿದ್ದಾರೆ,ನನ್ನ ಮಗನ ದೇಹದ ಯಾವ ಭಾಗವನ್ನೂ ಬಿಟಿಲ್ಲ,ನನ ಮಗ ಅದೇಷ್ಟು ನೋವು ಅನುಭವಿಸಿದ್ದನೋ,ತೆಲೆಯಿಂದ ಹಿಡಿದಿ ದೇಹದಪ್ರತೀ ಭಾಗ ಜಜ್ಜಿರುವ ಸಾಕ್ಷಿ ಸಿಕ್ಕಿದೆ,ಮೊದಲುನಾವು ನೋಡಿದಾಗ ಮೂರ್ಛೆ ಹೋಗೋವಂತಾಯ್ತು.ಸಾಕ್ಷಿ ಸಿಕ್ಕಮೇಲಾದ್ರು ನ್ಯಾಯಾಲಯ ಕಠಿಣ ಶಿಕ್ಷೆ ಕೊಡಲಿ ಎಂದು ಮೃತ ರೇಣುಕಾಸ್ವಾಮಿ ತಂದೆ ವಿಶ್ವನಾಥ ಶಿವನಗೌಡ ಹೇಳಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋಗಳು ರಿವಿಲ್
RELATED ARTICLES