ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಮದುವೆ ಪ್ರಸ್ತಾಪ ಆಗಿದೆ.. ಮದುವೆ ಬಗ್ಗೆ ಬಿಗ್ ಬಾಸ್ ಅತಿಥಿಗಳು ನೀವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಕೇಳಿದ್ದಾರೆ.. ಇದಕ್ಕೆ ಉತ್ತರಿಸಿದ ರಕ್ಷಿತಾ ನನಗೆ ನನ್ನ ಹಾಗೆ ಯಾರೂ ಸಿಕ್ಕಿಲ್ಲ.
ನನಗೆ ಹಳ್ಳಿ ಹುಡುಗಬೇಕು. ಅವರು ಕೃಷಿ ಮಾಡಬೇಕು. ತೋಟದಲ್ಲಿ ಕೆಲಸ ಮಾಡುವಾಗ ನಾನು ಇಡೀ ದಿನ ಬ್ಲಾಗಿಂಗ್ ಮಾಡಬೇಕು. ನಮ್ಮ ಫ್ಯಾಮಿಲಿ ಅಲ್ಲಿ ನಾನೇ ಮೊದಲು ಸೋಶಿಯಲ್ ಮೀಡಿಯಾ ಯೂಸ್ ಮಾಡಿದ್ದು. ಮದುವೆ ಆದ್ಮಲೆ ನನಗೆ ನನ್ನ ಬ್ಲಾಗಿಂಗ್‌ಗೆ ಸರ್ಪೋಟ್ ಮಾಡುವ ಹುಡುಗ ಬೇಕು. ಅವರು ಬೇಡ ಅಂದ್ರೂ ನಾನು ಬ್ಲಾಗಿಂಗ್ ಮಾಡುತ್ತೇನೆ. ಅವರು ಇರೋದಾದ್ರೆ ಇರಲಿ. ಇಲ್ಲದಿದ್ರೆ ಹೋಗಲಿ ಎಂದು ರಕ್ಷಿತಾ ಹೇಳಿದ್ದಾರೆ..


