ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಕಿವಿ ಚುಚ್ಚಿಸಿಕೊಂಡಿದ್ದಾರೆ. ಅವರು ವಿಡಿಯೋ ಕೂಡಾ ಶೇರ್ ಮಾಡಿದ್ದು ಅದು ಈಗ ವೈರಲ್ ಆಗಿದೆ.
ನಾನು ಯಾವತ್ತೂ ಎರಡನೇ ಬಾರಿಗೆ ಕಿವಿ ಚುಚ್ಚಿಸುವ ಬಗ್ಗೆ ಯೋಚಿಸಿರಲಿಲ್ಲ. ಯಾಕೆಂದರೆ ನನಗೆ ಈ ಬಗ್ಗೆ ತುಂಬಾ ಭುಯವಿತ್ತು. ಆದರೆ ಏನಕ್ಕೋ ಗೊತ್ತಿಲ್ಲ, ಎರಡನೇ ಸಲ ಕಿವಿ ಚುಚ್ಚಿಸುವ ಯೋಚನೆ ನನ್ನ ತಲೆಯೊಳಗೆ ಬಂದು, ಎರಡನೇ ಸಲ ಕಿವಿ ಚುಚ್ಚಿಸಿಕೊಂಡಿದ್ದೇನೆ. ನಾನೀಗ ಸೂಪರ್ ಹ್ಯಾಪಿಯಾಗಿದ್ದೇನೆ.
ನಾನೊಂದು, ಕೊಂಡಷ್ಟು ನೋವಿರಲಿಲ್ಲ ಎಂದು ನಿವೇದಿತಾ ವಿಡಿಯೋ ಶೇರ್ ಮಾಡುವಾಗ ಕ್ಯಾಪ್ಶನ್ ಬರೆದಿದ್ದಾರೆ. ಇದು ಕ್ಯೂಟ್ ಆಗಿ ಕಾಣಿಸುತ್ತಿದೆಯಾ ಎಂದು ಅವರು ಪ್ರಶ್ನೆ ಕೂಡಾ ಕೇಳಿದ್ದಾರೆ.
https://www.instagram.com/reel/C6I9gBnofNI/