ವಿಶೇಷಸುದ್ದಿ

ಗೆಳತಿ ನೋಡಲು ಬೆಂಗಳೂರಿಗೆ ಬಂದು ಲಾಕ್ ಆದ ನಕ್ಸಲ್ ಅನಿರುದ್ಧ

ಗೆಳತಿ ನೋಡಲು ಬೆಂಗಳೂರಿಗೆ ಬಂದು ಲಾಕ್ ಆದ ನಕ್ಸಲ್. ಹರಿಯಾಣ ಮೂಲದ ಅನಿರುದ್ದ್ ಬಂಧಿತ ನಕ್ಸಲ್ .ಇತನು
ಸಿಪಿಐ(ಎಂ) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ.ಸಿಸಿಬಿಯ ಎಟಿಸಿ ತಂಡದಿಂದ ಬಂಧನ ನಿಷೇಧಿತ ಬರಹಗಳನ್ನ ಸರ್ಕ್ಯೂಲೇಟ್ ಮಾಡುತ್ತಿದ್ದ ಅನಿರುದ್ದ್.ಆದರೆ ಪೊಲೀಸರು & ನಕ್ಸಲ್ ನಿಗ್ರಹ ತಂಡಕ್ಕೆ ಸಿಕ್ಕಿರಲಿಲ್ಲ.ಈಗ ಬೆಂಗಳೂರು ಸಿಸಿಬಿ ಪೊಲೀಸರಿಂದ ಅನಿರುದ್ಧ ಬಂಧನವಾಗಿದೆ.ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Comments (0)

Your email address will not be published. Required fields are marked *

Back to top button