Friday, September 12, 2025
21 C
Bengaluru
Google search engine
LIVE
ಮನೆ#Exclusive News1 ದಿನದಲ್ಲಿ 101 ಪುರುಷರೊಂದಿಗೆ ಮಲಗಿದ ನಂತರ ರೂಪದರ್ಶಿ ಲಿಲಿ ಫಿಲಿಪ್ಸ್ ಕಣ್ಣೀರು ಹಾಕಿದರು...ಇಲ್ಲಿದೆ ಸಂಪೂರ್ಣ...

1 ದಿನದಲ್ಲಿ 101 ಪುರುಷರೊಂದಿಗೆ ಮಲಗಿದ ನಂತರ ರೂಪದರ್ಶಿ ಲಿಲಿ ಫಿಲಿಪ್ಸ್ ಕಣ್ಣೀರು ಹಾಕಿದರು…ಇಲ್ಲಿದೆ ಸಂಪೂರ್ಣ ಮಾಹಿತಿ

ವಾಷಿಂಗ್ಟನ್‌: 2025ರ ಹೊಸ ವರ್ಷಕ್ಕೆ 24 ಗಂಟೆಯೊಳಗೆ 1,000 ಪುರುಷರೊಂದಿಗೆ ಸೆಕ್ಸ್‌ ಮಾಡುವ ಗುರಿ ಹಾಕಿಕೊಂಡಿರುವ ನೀಲಿ ತಾರೆ ಲಿಲಿ ಫಿಲಿಪ್ಸ್‌  ಪೂರ್ವತಯಾರಿಯಾಗಿ ಒಂದೇ ದಿನ 101 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಲಂಡನ್‌ ಹೋಟೆಲ್‌ನಲ್ಲಿ  ರೂಂ ಬುಕ್‌ ಮಾಡಿ, ಹಗಲು ರಾತ್ರಿ ಎನ್ನದೇ ಈಕೆ ಪುರುಷದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಪ್ರತಿ ಪುರುಷರು ಈಕೆಯೊಂದಿಗೆ ಸರಾಸರಿ 10-15 ನಿಮಿಷ ಕಳೆದಿದ್ದಾರೆ. ಇನ್ನೂ ಕೆಲವರು 2 ನಿಮಿಷ ಕಳೆದು ಹೋಗಿದ್ದಾರೆ ಎಂದು ವರದಿಯಾಗಿದೆ.

ಓನ್ಲಿ ಫ್ಯಾನ್ಸ್‌ ಮೂಲಕ 21.66 ಕೋಟಿ ರೂ. ಆದಾಯ ಗಳಿಸಿರುವ 23 ವರ್ಷದ ಯುವತಿ ʻಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇʼ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ತಾನು ಇತರರಿಗೂ ಶಿಫಾರಸು ಮಾಡುತ್ತೇನೆ ಎಂದು ಹೇಳಿದ್ದಾರೆ.

1,000 ಸಾವಿರ ಪುರುಷರೊಂದಿಗೆ ಸೆಕ್ಸ್‌ ಗುರಿ!
23 ವರ್ಷದ ಯುವತಿ ಲಿಲಿ ಫಿಲಿಪ್ಸ್ (Lily Philips) 24 ಗಂಟೆಯೊಳಗೆ 1,000 ಪುರುಷರೊಂದಿಗೆ ಸೆಕ್ಸ್‌ ಮಾಡುವ ಗುರಿ ಹಾಕಿಕೊಂಡಿದ್ದಾಳೆ. 2025ರ ಹೊಸ ವರ್ಷದ ಭಾಗವಾಗಿ ನಡೆಯುವ ಈವೆಂಟ್‌ಗಾಗಿ ಫಿಲಿಪ್ಸ್‌ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾಳೆ ಎಂದು ವರದಿಗಳು ತಿಳಿಸಿವೆ. ಈ ಗುರಿಯನ್ನು ಪೂರೈಸಲು ಇಮೇಲ್‌ ಮೂಲಕ ಇಡೀ ವಿಶ್ವದಾದ್ಯಂತ ಪುರುಷರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಪುರುಷರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1,000 ಮಂದಿಯನ್ನು ಈವೆಂಟ್‌ಗಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

2004ರಲ್ಲಿ ನೀಲಿ ತಾರೆ ಲಿಸಾ ಸ್ಪಾರ್ಕ್‌ (Lisa Sparks) 919ರ ಪುರುಷರೊಂದಿಗೆ ಸೆಕ್ಸ್‌ ಮಾಡಿದ್ದು, ಈವರೆಗಿನ ದಾಖಲೆಯಾಗಿದೆ. ಅಂದು ಲಿಸಾ ಪ್ರತಿ ಪುರುಷರೊಂದಿಗೆ ಸುಮಾರು 45 ಸೆಕೆಂಡುಗಳ ಕಾಲ ಸೆಕ್ಸ್‌ ಮಾಡಿದ್ದರು. ಇದೀಗ 23 ವರ್ಷದ ಲಿಲಿ‌ ಫಿಲಿಪ್ಸ್‌ ಈ ದಾಖಲೆಯನ್ನು ಮುರಿಯಲು ತರಬೇತಿ ಪಡೆಯುತ್ತಿದ್ದಾರೆ. ಈ ನಡುವೆ ಮುಂದಾಗುವ ಆರೋಗ್ಯ ಅಪಾಯಗಳ ಬಗ್ಗೆ ವೈದ್ಯರು ಲಿಲಿಗೆ ಎಚ್ಚರಿಸಿದ್ದಾರೆ ಎಂದು ಸಹ ವರದಿಗಳು ತಿಳಿಸಿವೆ.

ಈ ಕುರಿತು ಮಾತನಾಡಿರುವ ವೈದ್ಯ ಡಾ. ಝಾಕ್ ಟರ್ನರ್, ಲಿಲಿ ಅವರ ಈ ಸವಾಲು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸ್ನಾಯುಗಳ ಚಲನೆ, ಹೃದಯ ರಕ್ತನಾಳಗಳ ವ್ಯವಸ್ಥೆಯಲ್ಲಿ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments