ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ತೀರ್ಪು.ಸಿಎಂ ನಿವಾಸಕ್ಕೆ ಆಪ್ತ ಸಚಿವರು ದೌಡಾಯಿದ್ದಾರೆ.ಸಚಿವರ ಜೊತೆ ಮುಂದಿನ ಹೋರಾಟ ಬಗ್ಗೆ ಸಿಎಂ ಚರ್ಚೆ ಮಾಡುತ್ತಾರೆ.ಮುಂದಿನ ಕಾನೂನು ಹೋರಾಟದ ಬಗ್ಗೆ ಸುದೀರ್ಘ ಚರ್ಚೆ.ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಮುಂದಾದ ಸಿಎಂ ಸಿದ್ದು.ಈ ಸಂಬಂಧ ತೀರ್ಪು ಹೊರಬಂದ ಬೆನ್ನಲ್ಲೇ ಆಪ್ತ ಸಚಿವರ ಜೊತೆ ಮಹತ್ವದ ಮೀಟಿಂಗ್ ಹಮ್ಮಿಕೊಂಡ ಸಿಎಂ.ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಸಭೆ.ಮುಂದಿನ ಕಾನೂನು ಹೋರಾಟ ಬಗ್ಗೆ ಚರ್ಚೆ ಮಾಡ್ತಿರೋ ಸಿಎಂ.ಕಾವೇರಿ ನಿವಾಸಕ್ಕೆ ಆಪ್ತ ಸಚಿವರ ದಂಡು.ಕಾವೇರಿ ನಿವಾಸಕ್ಕೆ ಆಗಮಿಸಿದ ಎಂ.ಬಿ ಪಾಟೀಲ್, ಹೆಚ್ ಕೆ ಪಾಟೀಲ್, ಡಿ ಸುಧಾಕರ್ ಸೇರಿದಂತೆ ಹಲವರ ಆಗಮನ.
ಸಿಎಂ ನಿವಾಸಕ್ಕೆ ಆಪ್ತ ಸಚಿವರು ದೌಡು
RELATED ARTICLES