Wednesday, April 30, 2025
29.2 C
Bengaluru
LIVE
ಮನೆUncategorizedಲೋಕಸಭೆ ಚುನಾವಣೆಗೆ ಸಜ್ಜಾದ ಕಾಂಗ್ರೆಸ್

ಲೋಕಸಭೆ ಚುನಾವಣೆಗೆ ಸಜ್ಜಾದ ಕಾಂಗ್ರೆಸ್

ಬೆಂಗಳೂರು : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷದ ಸಂಭವನೀಯರ ಪಟ್ಟಿ ಈಗಾಗಲೇ ಬಿಡುಗಡೆ ಮಾಡಿದೆ.

ಮೈಸೂರು – ಲಕ್ಷ್ಮಣ, ತುಮಕೂರು – ಮುದ್ದಹನುಮೇ ಗೌಡ, ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ ಅಥವಾ ವೀರಪ್ಪ ಮೊಯ್ಲಿ, ಮಂಡ್ಯ – ಸ್ಟಾರ್ ಚಂದ್ರು ಮಂಡ್ಯ, ರಾಜಶೇಖರ ಹಿಟ್ನಾಳ್ – ಕೊಪ್ಪಳ, ಚಾಮರಾಜನಗರ – ಮಹದೇವಪ್ಪ, ಬಳ್ಳಾರಿ – ತುಕಾರಾಂ ಪುತ್ರಿ, ಬೀದರ್ – ಸಾಗರ್ ಖಂಡ್ರೆ, ಕೋಲಾರ – ಮುನಿಯಪ್ಪ ಅಥವಾ ಫ್ಯಾಮಿಲಿ, ಕಲಬುರ್ಗಿ – ರಾಧಾಕೃಷ್ಣ, ಬೆಂಗಳೂರು ಸೌತ್ – ರಮೇಶ್ ಕುಮಾರ್, ಬೆಂಗಳೂರು ಸೆಂಟ್ರಲ್ – ಎನ್ ಎ ಹ್ಯಾರಿಸ್, ಬೆಂಗಳೂರು ನಾರ್ತ್ – ಕುಸುಮ ಹನುಮಂತ್ ರಾಯಪ್ಪ, ಬೆಳಗಾವಿ – ಡಾಕ್ಟರ್ ಗಿರೀಶ್ ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ, ಉತ್ತರ ಕನ್ನಡ – ಅಂಜಲಿ ನಿಂಬಾಲ್ಕರ್ ಅಥವಾ ಭೀಮಣ್ಣ ನಾಯಕ್, ಹಾಸನ – ಶ್ರೇಯಸ್ ಪಟೇಲ್, ಹುಬ್ಬಳ್ಳಿ ಧಾರವಾಡ – ವಿನಯ್ ಕುಲಕರ್ಣಿ ಪತ್ನಿ, ಚಿಕ್ಕೋಡಿ ಪ್ರಕಾಶ್ – ಹುಕ್ಕೇರಿ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments