ಜಿಲ್ಲೆ

ಮಿತಿ ಮೀರಿದ ಮೀಟರ್ ಬಡ್ಡಿ ದಂದೆ ಹಾವಳಿ ತಡೆಗೆ ಮುಂದಾದ ಖಾಕಿ

ವರದಿ:  ಯೋಗೇಶ್ , ತುಮಕೂರು 

ತುಮಕೂರು :  ಮಿತಿ ಮೀರಿದ ಮೀಟರ್ ಬಡ್ಡಿ ದಂದೆ ಹಾವಳಿ ತಡೆಗೆ ಮುಂದಾದ ಖಾಕಿ ಪೋಲಿಸರು ತುಮಕೂರು ಜಿಲ್ಲೆಯಲ್ಲಿ ಹೆಚ್ಚಾದ ಮೀಟರ್ ಬಡ್ಡಿಗೆ ಕಾನೂನಿನ ಅಸ್ತ್ ಬೀಸುವ ಮೂಲಕ ತುಮಕೂರು ಎಸ್ಪಿ ಅಶೋಕ್ ಕುಮಾರ್ ಬಡ್ಡಿ ವಸೂಲಿಗೆ ವ್ಯಕ್ತಿಗಳಿಗೆ ಎಚ್ಚರಿಕೆ  ನೀಡಿದ್ದಾರೆ. ಅಧಿಕ ಬಡ್ಡಿ ವಿಧಿಸುವ ನಿಷೇಧ ಕಾಯಿದೆ ಅಡಿ ಕಾನೂನು ವಿರುದ್ದ ಕ್ರಮದ ಸೂಚನೆ ವರ್ಷಕ್ಕೆ 18%ಹೆಚ್ಚು ಬಡ್ಡಿ ಪಡೆದರೆ ನಿಮ್ಮ ವಿರುದ್ದ ಕಠಿಣ ಕ್ರಮ ಖಡಕ್ ಎಚ್ಚರಿಕೆ ಕೊಟ್ಟ ಎಸ್ಪಿ ಮೀಟರ್ ಬಡ್ಡಿಗೆ ಬಗ್ಗೆ ಮಾಹಿತಿ  ನೀಡಿದ್ದಾರೆ. ಇದಾದ ಕೂಡಲೇ ಪೋಲಿಸ್ ಠಾಣೆಗೆ ಮಾಹಿತಿ ಕೊಡಲು ಕರೆ ಪೋಲಿಸ್ ಇಲಾಖೆಯಿಂದ ಬಡ್ಡಿ ವಿಚಾರಕ್ಕೆ ಮಾಹಿತಿ ಹಂಚಿಕೊಳ್ಳಲು ಹೆಲ್ಫಲೈನ್ ತೆರದ ಎಸ್ಪಿ 9480802900 ನಂಬರ್ ಗೆ ಮಾಹಿತಿ ಹಂಚಿ ಕೊಳ್ಳುವಂತೆ ಸಾರ್ವಜನಿಕರಲ್ಲಿ ಎಸ್ಪಿ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button