Freedom TV

ಕೇರಳದಲ್ಲಾಯಿತು ಈಗ ಕರ್ನಾಟಕದಲ್ಲೂ ಕಾಸ್ಟಿಂಗ್ ಕೋಚ್ -ಸಿಡಿದೆದ್ದ ನಟ ಕಿಚ್ಚ ಸುದೀಪ್

ಸ್ಯಾಂಡಲ್ವುಡ್ ನಲ್ಲೂ ಸೆಕ್ಸ್ ಟಾರ್ಚರ್ ನಡೆಯುತ್ತಿದ್ದು, ಕರಾಳ ಸತ್ಯ ಸ್ಫೋಟ ಗೊಂಡಿದೆ. ಕೇರಳದಲ್ಲಾಯಿತು, ಈಗ ಸ್ಯಾಂಡಲ್ವುಡ್ ನಲ್ಲಿಯು ಈ ಸುದ್ದಿ ಸದ್ದು ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಪರ ಅಭಿಯಾನ ನಡೆಯುತಿದೆ. ಹಾಗೂ ಕೇರಳದ ಹೇಮಾ ಸಮಿತಿಯಂತೆ ನಮ್ಮ ಸ್ಯಾಂಡಲ್ವುಡ್ ನಲ್ಲಿಯು ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಸಿಎಂಗೆ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಮನವಿ ಮಾಡಿದ್ದು, ಜೊತೆಗೆ ಸಿನೀಮಾ ತಾರೆಯರು ಮನವಿ ಮಾಡಿದ್ದಾರೆ. ಆಶಿಕಾ ರಂಗನಾಥ್, ಶ್ರುತಿ ಹರಿಹರನ್, ಅಮೃತ ಅಯ್ಯಂಗಾರ್, ಸಂಯುಕ್ತ ಹೆಗ್ಡೆ , ಪೂಜಾ ಗಾಂಧಿ, ಮಾನ್ವಿತಾ ,ಧನ್ಯಾ ಸೇರಿದಂತೆ ಕೆಲ ತಾರೆಯರು ಮನವಿ ಮಾಡಿದ್ದಾರೆ…

ಆಶಿಕಾ ರಂಗನಾಥ್

ಶ್ರುತಿ ಹರಿಹರನ್

ಅಮೃತ ಅಯ್ಯಂಗಾರ್

ಸಂಯುಕ್ತ ಹೆಗ್ಡೆ

ಪೂಜಾ ಗಾಂಧಿ

ಮಾನ್ವಿತಾ

Comments (0)

Your email address will not be published. Required fields are marked *

Back to top button