ಬಿಗ್ ಬಾಸ್ : ಕಾರ್ತಿಕ್ ಅವರಿಗೆ ಸ್ವಲ್ಪ ಆತುರ ಜಾಸ್ತಿ . ತಾನೇ ಮಾಡಿದ್ದು ಎಂಬ ಫೀಲಿಂಗ್ ಅವರಲ್ಲಿ ಇದೆ. ಅದು ಅವರಿಗೆ ಉಲ್ಟಾ ಆಗಿದ್ದೂ ಇದೆ, ಎಂದು ತನಿಷಾ ಹೇಳಿದ್ದಾರೆ. ತನಿಷಾ ಹೇಳಿದ ಈ ಮಾತುಗಳನ್ನು ನರ್ಮತಾ ಗೌಡ ವಿರೋಧಿಸಿದ್ದಾರೆ. ಕಾರ್ತಿಕ್ ಕೂಡ ಇದನ್ನು ಒಪ್ಪಿಕೊಂಡಿಲ್ಲ.

ಫಿನಾಲೆ ದಿನಾಂಕ ಹತ್ತಿರ ಬಂದೆತೆಲ್ಲ ಬಿಗ್ ಬಾಸ್ ಮನೆಯಲ್ಲಿ ಪೈಪೋಟಿ ಜಾಸ್ತಿ ಆಗುತ್ತಿದೆ. ಕಾರ್ತಿಕ್ ಅವರು ಮೊದಲಿನಿಂದಲೂ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ ಅವರಿಗೆ ಆತುರ ಜಾಸ್ತಿ. ತಾನೆ ಮಾಡಿದ್ದು ಎಂಬ ಫೀಲಿಂಗ್ ಅವರಲ್ಲಿ ಇದೆ. ಅದು ಅವರಿಗೆ ಒಲ್ಟಾ ಆಗಿದ್ದೂ ಇದೆ ಎಂದು ತನಿಷಾ ಹೇಳಿದ್ದಾರೆ. ತನಿಷಾ ಅವರ ಮಾತುಗಳನ್ನು ನಮ್ರತಾ ಗೌಡ ವಿರೋಧಿಸಿದ್ದಾರೆ. ಕಾರ್ತಿಕ್ ಕೂಡ ಇದನ್ನು ಒಪ್ಪಿಕೊಂಡಿಲ್ಲ. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.