ಪ್ರೀತಿ ಎಂಥಾ ನಿಯಮವನ್ನೂ ಬ್ರೇಕ್ ಮಾಡಿಸುತ್ತದೆ. ಬಾಲಿವುಡ್ನ ಖ್ಯಾತ ನಟಿ ತನ್ನ ಫಸ್ಟ್ ಲವ್ನಲ್ಲಿ ಕನ್ಯತ್ವ ಕಳೆದುಕೊಂಡರು. ಈಗ ಇಬ್ಬರು ಮಕ್ಕಳ ನೆಚ್ಚಿನ ಅಮ್ಮನಾಗಿದ್ದಾರೆ.
ಖ್ಯಾತ ನಟಿ ಕರ್ನಾಟಕದವರು. ದಕ್ಷಿಣ ಭಾರತದ ಸಂಪ್ರದಾಯದಲ್ಲಿ ಬೆಳೆದ ಶಿಲ್ಪಾ ಶೆಟ್ಟಿ ಬಾಲಿವುಡ್ನ ಬೇಡಿಕೆಯ ನಟಿ. ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ತಾನು 22ನೇ ವಯಸ್ಸಿಗೆ ಕನ್ಯತ್ವ ಕಳೆದುಕೊಂಡ ಬಗ್ಗೆ ಮಾತನಾಡಿದ್ದರು.
ನಟಿ ವ್ಯಕ್ತಿಯ ಹೆಸರನ್ನು ರಿವೀಲ್ ಮಾಡದಿದ್ದರೂ ನಟಿಗೆ 22 ವರ್ಷವಿದ್ದಾಗ ಅವರು ಯಾರೊಂದಿಗೆ ಡೇಟ್ ಮಾಡುತ್ತಿದ್ದರೆನ್ನುವುದನ್ನು ನೆಟ್ಟಿಗರು ಹುಡುಕಿದರು. ಅಲ್ಲಿಯವರೆಗೂ ಕಿಸ್ ಕೂಡಾ ಮಾಡಿರಲಿಲ್ಲ ಈ ಚೆಲುವೆ. ಆದರೆ ಅಕ್ಷಯ್ ಕುಮಾರ್ ಪ್ರೀತಿಯಲ್ಲಿ ಬಿದ್ದ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ಕನ್ಯತ್ವ ಕಳೆದುಕೊಂಡರು. ಆ ನಂತರ ಅವರ ಮಧ್ಯೆ ಹೊಂದಾಣಿಕೆ ಇಲ್ಲದೆ ಅವರು ಬ್ರೇಕಪ್ ಮಾಡಬೇಕಾಯಿತು. ಆದರೆ ಶಿಲ್ಪಾ ಶೆಟ್ಟಿ ಹಿಂದೆ ಬಿದ್ದವರು ತುಂಬಾ ಜನ ಇದ್ದರು.