ಬೆಂಗಳೂರು : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಂಜುಂಡಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಬಲಿಗರೊಂದಿಗೆ ನಂಜುಂಡಸ್ವಾಮಿ ಚುನಾವಣಾ ಅಧಿಕಾರಿ ದಯಾನಂದ್ ಅವರಿಗೆ ನಾಮಪತ್ರ ಸಲ್ಲಿಸಿದರು. ಯಡಿಯೂರಪ್ಪ ಕುಟುಂಬದ ಜತೆ ಹಲವು ವರ್ಷಗಳಿಂದ ಇದ್ದ ನಂಜುಂಡಸ್ವಾಮಿ ಸಿದ್ದಗಂಗಾ ಮಠ ಮತ್ತು ಮುರುಘಾಮಠದಲ್ಲೂ ಕೆಲಸ ಮಾಡಿದ್ದಾರೆ. ತಾನು ಬಿಜೆಪಿಯ ನಿಷ್ಟಾವಂತ ಮುಖಂಡ ಎನ್ನುವ ನಂಜುಂಡಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು.