Top News

ಆಂಟಿ ಲವ್​ ಎಫೆಕ್ಟ್ ; ಗುಂಡು ಹೊಡೆಸಿ ಮೂತ್ರ ಕುಡಿಸಿದರು..!

ಮದುವೆಯಾದ ಮಹಿಳೆಯನ್ನು ಲವ್ ಮಾಡಿ ಆಕೆಯೊಂದಿಗೆ ಪರಾರಿಯಾಗಲು ಯತ್ನಿಸಿದ್ದ ಬುಡಕಟ್ಟು ಸಮುದಾಯದ ಯುವಕನನ್ನು ಹಿಡಿದ ಗೃಹಿಣಿಯರ ಕುಟುಂಬಸ್ಥರು ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ.

ಆಂಟಿಯನ್ನು ಪ್ರೀತಿಸಿದ್ದ ಯುವಕನಿಗೆ ಚಪ್ಪಲಿ ಹಾರ, ಗುಂಡು ಹೊಡೆಸಿ ಮೆರವಣಿಗೆ ಮಾಡಿದ ಜನ ಹಲ್ಲೆ ಮಾಡಿದ್ದಾರೆ.ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಮೂತ್ರ ಕುಡಿಸಿ ದಾರುಣವಾಗಿ ಹಿಂಸೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಈಗ ವೈರಲ್ ಆಗಿದ್ದು, ಪೊಲೀಸರು ಈಗ ಎಚ್ಚೆತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಹಲ್ಲೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button