ಕೆಆರ್ ಪುರ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕಿತ್ತಾಟ ಶುರುವಾಗಿದ್ದು, ಡಾ.ಲೀಲಾ ಸಂಪತ್ ಕುಮಾರ್ ಮತ್ತು ಡಾ.ಜಗದೀಶ್ ನಡುವೆ ಕಿತ್ತಾಟದಿಂದ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಡಾ. ಲೀಲಾ ಸಂಪತ್ ಕುಮಾರ್ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಾರೆಂಬ ಆರೋಪದಡಿ ಕಿತ್ತಾಟ ಶುರುವಾಗಿದ್ದು, ಸರಕಾರಿ ದಾಖಲೆಗಳು ಎಸೆದು ಡಾ.ಲೀಲಾ ರಂಪಾಟ ಮಾಡಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ವೈದ್ಯರೇ ನಿರ್ಲಕ್ಷ್ಯ ಮಾಡಿದ್ದರೆ ತುರ್ತು ಚಿಕಿತ್ಸೆಗೆ ಬಂದಿರುವ ರೋಗಿಗಳ ಪಡೇನು? ವೈದ್ಯ ನಾರಾಯಣ ಹರಿ ಎಂಬ ಘೋಷ ವಾಕ್ಯಕ್ಕೆ ತದ್ವಿರುದ್ಧವಾಗಿದೆ.