ನವದೆಹಲಿ: ಫ್ರೀಡಂ ಟಿವಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಲಭ್ಯವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ಕರ್ನಾಟಕದ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬ ಡಿಟೈಲ್ಸ್ ಇಲ್ಲಿದೆ ನೋಡಿ..

ಕೋಲಾರ: ಡಾ.ಎಲ್. ಹನುಮಂತಯ್ಯ/ಪೆದ್ದಪ್ಪಯ್ಯ

ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ/ವೀರಪ್ಪ ಮೊಯಿಲಿ

ಚಾಮರಾಜನಗರ: ಸುನಿಲ್ ಬೋಸ್

ಮೈಸೂರು: ಎಂ.ಲಕ್ಮಣ್

ರಾಯಚೂರು: ಕುಮಾರ್ ನಾಯಕ್

ಕೊಪ್ಪಳ: ರಾಜಶೇಖರ ಹಿಟ್ನಾಳ್

ಬೀದರ್: ಸಾಗರ್ ಖಂಡ್ರೆ/ರಾಜಶೇಖರ ಪಾಟೀಲ್

ದಾವಣಗೆರೆ: ವಿನಯ್/ಪ್ರಭಾ

ಚಿತ್ರದುರ್ಗ: ಚಂದ್ರಪ್ಪ

ಕಲಬುರಗಿ: ರಾಧಾಕೃಷ್ಣ

ಧಾರವಾಡ: ವಿನೋದ ಅಸೂಟಿ

ಬಾಗಲಕೋಟೆ: ಸಂಯುಕ್ತ ಪಾಟೀಲ್/ಅಜಯಕುಮಾರ್ ಸರ್ ನಾಯಕ್

ಬಳ್ಳಾರಿ: ಉಗ್ರಪ್ಪ

ಉಡುಪಿ/ಚಿಕ್ಕಮಗಳೂರು : ಜಯಪ್ರಕಾಶ್ ಹೆಗಡೆ

By admin

Leave a Reply

Your email address will not be published. Required fields are marked *

Verified by MonsterInsights