ರಾಜಕೀಯರಾಜ್ಯಸುದ್ದಿ

ಸಾಮಾನ್ಯ ಕಾರ್ಯಾಕರ್ತನಿಗೆ ಒಲಿತು ಚಿಕ್ಕೊಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನ

ಚಿಕ್ಕೋಡಿ: ಸಾಮನ್ಯ ಕಾರ್ಯಕರ್ತನಾಗಿ‌ ಗುರುತಿಸಿಕೂಂಡ ಸತೀಶ್ ಅಪ್ಪಾಜಿಗೊಳ ಅವರಿಗೆ ಚಿಕ್ಕೋಡಿ ಜಿಲ್ಲಾ ಅದ್ಯಕ್ಷರಾಗಿ ನೇಮಕ ಮಾಡಲಾಗಿದೆ.

ವಕೀಲರಾಗಿ ಸಾಮಾಜಿಕ ಸೇವೆಯಲ್ಲಿರುವ ಸತೀಶ ಅಪ್ಪಾಜಿಗೊಳ. ಕಳೆದ ಬಾರಿ ಡಾಕ್ಟರ್ ಆಗಿರುವಂತಹ ಡಾ|| ರಾಜೇಶ ನೇರ್ಲಿ ಯವರು ಅದ್ಯಕ್ಷರಾಗಿದ್ದರು. ಸಕ್ರಿಯ ಬಿಜೆಪಿ ಕಾರ್ಯಕರ್ತ ಹಾಗೂ ಆರ್ ಎಸ್ ಎಸ್ ನೊಂದಿಗೆ ಗುರುತಿಸಿಕೊಂಡಿರುವ, ಬಿಜೆಪಿಯ ವಿವಿಧ ಮೋರ್ಚಾದಲ್ಲಿ ಕಾರ್ಯ ನಿರ್ವಹಿಸಿದ ಸತೀಶ ಅಪ್ಪಾಜಿಗೊಳ ಮಾಜಿ ಎಮ್ ಎಲ್ ಸಿ ಮಹಾಂತೇಶ ಕವಟಗಿಮಠ ಅವರ ಪಾಳ್ಯದಲ್ಲಿದ Adv ಸತೀಶ ಅಪ್ಪಾಜಿಗೊಳ. ರಾಜ್ಯದ ಎಲ್ಲಾ ನಾಯಕರೊಂದಿಗೆ ಒಳ್ಳೆಯ ಒಡನಾಟ ಹೊಂದಿರುವ ಅಪ್ಪಾಜಿಗೊಳ ವಕೀಲರು.

Comments (0)

Your email address will not be published. Required fields are marked *

Back to top button