ಎನ್ ಡಿ ಆರ್ ಎಫ್ ನಿಂದ 18, 171 ಕೋಟಿ ಕೇಂದ್ರದಿಂದ ಬರಲಿಲ್ಲ
ಬಜಟ್ ಭಾಷಣದ ವೇಳೆಯೇ ಕೇಂದ್ರದ ವಿರುದ್ಧ ಗುಡುಗು
ಮೂರು ಬಾರಿ ಮೆಮೋರಾಂಡಮ್ ಕೊಟ್ಟರು ಪ್ರಯೋಜನವಾಗಿಲ್ಲ
ಬರದ ತೀವ್ರತೆ ಹಿನ್ನೆಲೆ 20ಕೋಟಿ ವೆಚ್ಚದಲ್ಲಿ ಮಿನಿ ಮೇವಿನ ಕಿಟ್
ಹಸಿವು ಮುಕ್ತ ಕರ್ನಾಟಕಕ್ಕೆ ಹೊಸ ಯೋಜನೆಗಳು ಜಾರಿ
ರೈತರ ಕಲ್ಯಾಣಕ್ಕಾಗಿ ರೈತ ಸಮೃದ್ದಿ ಯೋಜನೆ
ತೋಟಗಾರಿಕೆ ಉತ್ತೇಜನಕ್ಕೆ ಸರ್ಕಾರ ಬದ್ದ
ಇ ನೊಂದಣಿ ಪ್ರಕ್ರಿಯೆಯಲ್ಲಿ ಸರಳೀಕರಣ
ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಎರಡು ಪಕ್ಷಗಳ ಉಪಸ್ಥಿತಿ ಬೇಕಿಲ್ಲ
ಸೂಕ್ತ ದಾಖಲಾತಿಗಳು ಇದ್ದರೆ ಸಾಕು
ಭಾನುವಾರವೂ ತೆರೆದಿರುತ್ತೆ ಕೆಲ ನೊಂದಣಿ ಕಛೇರಿಗಳು
ಎನಿಟೈಮ್ ಎನಿವೇ ರಿಜಿಸ್ಟೇಷನ್ ಕಾರ್ಯಕ್ರಮ ರಾಜ್ಯವ್ಯಾಪಿ ಜಾರಿ
ನಾಗರೀಕರಿಗೆ ದೃಡಿಕೃತ ಪ್ರತಿಗಾಗಿ ವರ್ಚುವೆಲ್ ವಿತರಣಾ ವ್ಯವಸ್ಥೆ