Smobility ನೂತನ “ಎಲೆಕ್ಟ್ರಿಕಲ್ ಸ್ಕೂಟರ್” ಬಿಡುಗಡೆ

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಪ್ರತಿಷ್ಟಿತ Smobility ಕಂಪನಿ ತನ್ನ ನೂತನ ಶ್ರೇಣಿಯ EV ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಭಾಗದ ರೈತರು,ಅಂಗವಾಡಿ. ಆಶಾ ಕಾರ್ಯಕರ್ತರಿಗೆ ಕಡಿಮೆ ಬೆಲೆಗೆ ಗುಟಮಟ್ಟದ ಎಲೆಕ್ಟ್ರಿಕಲ್ ಸ್ಕೂಟಿಗಳನ್ನು ನೀಡುವ ಉದ್ದೇಶವಿದೆ ಎಂದು Smobility ಕಂಪನಿ ಸಂಸ್ಥಾಪಕ ಜಿ.ರಂಗನಾಥ್ ತಿಳಿಸಿದ್ರು.
ಇದೇ ವೇಳೆ ಮಾತನಾಡಿದ ಎಫ್ ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ , ಕಾಲೇಜು ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕಲ್ ವೆಹಿಕಲ್ ಗಳ ಬಳಕೆ ಮಾಡುವಂತೆ Smobility ಕಂಪನಿ ಆಕರ್ಷಿಸುವ ಅಗತ್ಯತೆ ಎಂದು ಅಭಿಪ್ರಾಯಪಟ್ಟರು.ಕೈಗಾರಿಕ ಒಕ್ಕೂಟ Smobility ಕಂಪನಿಗೆ ಸರ್ಕಾರದಿಂದ ಯಾವುದೇ ಸಹಾಯ ಕೊಡಸಲು ಸಿದ್ದವಿದೆ ಎಂದು ಲಹೋಟಿ ಅಭಿಪ್ರಾಯಪಟ್ಟರು.ವಿವಿಧ ಶ್ರೇಣಿಯ Smobility ಕಂಪನಿಯ ವಾಹನಗಳಿಗೆ ಕಿರುತೆರೆ ನಟ ಚಂದು ಬಿ ಗೌಡ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.ನೂತನ ಎಲೆಕ್ಟ್ರಿಕಲ್ ವಾಹನ ಉದ್ಟಾನಾ ಕ್ರಾಯಕ್ರಮದಲ್ಲಿ ಭಾಗವಹಿಸಿದ್ದ ಫ್ರೀಡಂ ಟಿವಿಯ ಸಹಾಯಕ ಸಂಪಾದಕ ಪ್ರಸನ್ನ ದೇವನೂರು ಅವರಿಗೆ Smobility ಕಂಪನಿ ಸಂಸ್ಥಾಪಕ G.ರಂಗನಾಥ್ ಸನ್ಮಾನ ಮಾಡಿ ಗೌರವಿಸಿದ್ರು.




