ಬೆಂಗಳೂರು : ಅಪ್ರಾಪ್ತ ಯುವತಿಗೆ ಮಾಜಿ ಸಿಎಂ ಯಡಿಯೂರಪ್ಪ ಲೈಂಗಿಕ ಕಿರುಕುಳ ಆರೋಪ. ಮಾಜಿ ಸಿಎಂ ಬಿಎಸ್ವೈನವರ ಡಾಲೋಸ್ ಕಾಲೋನಿ ದಳವಗಿರಿ ನಿವಾಸಕ್ಕೆ ಸದಾಶಿವನಗರ ಹಾಗೂ ಹೈಗ್ರೌಂಡ್ಸ್ ಪೊಲೀಸರು ಆಗಮಿಸಿದ್ದಾರೆ. ಅಪ್ರಾಪ್ತ ಯುವತಿಯ ತಾಯಿ ನೀಡಿರೋ ದೂರಿನ ಆಧಾರದ ಮೇಲೆ ಭೇಟಿ ನಿವಾಸಕ್ಕೆ ಭೇಟಿ ನೀಡಿದ ಪೊಲೀಸರು ಯಡಿಯೂರಪ್ಪನವರ ಬಳಿ ಮಾಹಿತಿಯನ್ನ ಪಡೆದಿದ್ದಾರೆ
BSY ಮನೆಗೆ ಸದಾಶಿವನಗರ ಹಾಗೂ ಹೈಗ್ರೌಂಡ್ಸ್ ಪೊಲೀಸರ ಭೇಟಿ!
RELATED ARTICLES