ಡಿಸಿಎಂ ಡಿಕೆಶಿಗೆ ಇಂದು ಬಿಗ್ ರಿಲೀಫ್ ಸಿಕ್ಕಿದೆ. ಇ.ಡಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೊದಲು ಸುಪ್ರೀಂ ಕೋರ್ಟ್ ಇ.ಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ವಜಾಗೊಳಿಸಿದೆ. ಇಡಿ ಮರುಪರಿಶೀಲನೆ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಇಡಿ ಮನವಿಯನ್ನು ವಜಾ ಮಾಡಿದೆ. ಪವನ್ ದಿಬ್ಬೂರ ಪ್ರಕರಣ ವಜಾಗೊಳಿಸಿದ್ದಂತೆ ಇ.ಡಿ. ಮರುಪರಿಶೀಲನೆ ಅರ್ಜಿ ಸುಪ್ರಿಂ ವಜಾ ಮಾಡಿದೆ. ಪಾಮಲಾ ಜೊತೆ 120ಬಿ ಅಡಿ ದಾಖಲಾಗಿದ್ದ ಪ್ರಕರಣ ಇದಾಗಿದೆ.


