Freedom TV

ರಾಜ್ಯಸರ್ಕಾರದಿಂದ ಮೇಜರ್‌ ಸರ್ಜರಿ; 33 DySP, 132 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

ಬೆಂಗಳೂರು:ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಬರೋಬ್ಬರಿ 33 DySP, 132 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ…

ಕೃಷ್ಣಕುಮಾರ್ ಯು.ಡಿ, – DySP, ಬಿಡಿಎ, ಬೆಂಗಳೂರು(ಹೊಸ ಹುದ್ದೆ), ಶಿವಕುಮಾರ್ ಟಿ.ಎಂ, ACP, ಮಡಿವಾಳ ಉಪವಿಭಾಗ, ರಮೇಶ್ ಕುಮಾರ್ ಹೆಚ್.ಬಿ, ACP, ವಿವಿ ಪುರಂ ಉಪವಿಭಾಗ, ನಾಗರಾಜ್ ಎಂ.ಎನ್, ACP, ಸಿಸಿಬಿ ಬೆಂಗಳೂರು, ರೀನಾ ಸುವರ್ಣಾ ಎನ್, ACP, ವೈಟ್ ಫಿಲ್ಡ್ ಉಪವಿಭಾಗ, ಅನುಷಾರಾಣಿ, ACP, ಡಿಸಿಆರ್ ಇ, ಮೈಸೂರು, ಸೇರಿದಂತೆ 33 DySPಗಳ ವರ್ಗಾವಣೆ, ನೀಲಪ್ಪ ಮಲ್ಲಪ್ಪ ಓಲೇಕಾರ್, DySP – ಖಾನಾಪುರ PTSಗೆ ವರ್ಗಾವಣೆ ಆದೇಶ ರದ್ದು, ರವಿಕಿರಣ್, ಇನ್ಸ್ ಪೆಕ್ಟರ್, ಸಂಪಂಗಿರಾಮನಗರ, ಮಂಜುನಾಥ್ ಜಿ ಹೂಗಾರ್, ಇನ್ಸ್ ಪೆಕ್ಟರ್ ಕುಂಬಳಗೋಡು, ರಾಮನಗರ, ನರೇಂದ್ರ ಬಾಬು, ಇನ್ಸ್ ಪೆಕ್ಟರ್, ಕಾಟನ್ ಪೇಟೆ ಪೊಲೀಸ್ ಠಾಣೆ, ಸಂತೋಷ್ ಕೆ. ಇನ್ಸ್ ಪೆಕ್ಟರ್, ಹಲಸೂರು ಪೊಲೀಸ್ ಠಾಣೆ, ಲಕ್ಷ್ಮೀ ನಾರಾಯಣ್ ಕೆ. ಇನ್ಸ್ ಪೆಕ್ಟರ್, ಸಿಸಿಬಿ ಬೆಂಗಳೂರು( ಹೊಸ ಹುದ್ದೆ), ದೀಪಕ್ ಆರ್, ಇನ್ಸ್ ಪೆಕ್ಟರ್, ಜಯನಗರ ಪೊಲೀಸ್ ಠಾಣೆ, ಸೇರಿದಂತೆ 132 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ.

 

Comments (0)

Your email address will not be published. Required fields are marked *

Back to top button