Top Newsರಾಜಕೀಯಸುದ್ದಿ

ಪ್ರತಿಸ್ಪರ್ಧಿಗಳನ್ನ ಮಣಿಸಿ ಗೆದ್ದು ಬೀಗಿದ ಜ್ಯೂ.ಇಂದಿರಾ

ವಯನಾಡಿನಲ್ಲಿ ಗೆಲುವಿನ ಪ್ರಿಯಾಂಕಾ ಗಾಂಧಿ ಜಯಭೇರಿ ಬಾರಿಸಿದ್ದಾರೆ.. ಅಣ್ಣ ರಾಹುಲ್ಗಾಂಧಿ ದಾಖಲೆ ಮುರಿದು 4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿದ್ದಾರೆ . ಇನ್ನು, 2024ರ ಲೋಕ ಸಮರದಲ್ಲಿ 3.65 ಲಕ್ಷ ಮತಗಳನ್ನ ರಾಹುಲ್ಗಾಂಧಿ ಪಡೆದಿದ್ರು.ಚೊಚ್ಚಲ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಸಂಸತ್ ಪ್ರವೇಶಿಸಲು ಮುಂದಾಗಿದ್ದಾರೆ…. ಸಿಪಿಐ ಹಿರಿಯ ನಾಯಕ ಸತ್ಯನ್ ಮೊಕೇರಿಗೆ 2.07 ಲಕ್ಷ ಮತಗಳನ್ನ ಗಳಿಸಿದ್ದಾರೆ.. 1.08 ಲಕ್ಷ ಮತಗಳನ್ನ ಪಡೆದು 3ನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ನವ್ಯ ಹರಿದಾಸ್ ತೃಪ್ತಿ ಪಟ್ಟಿದ್ದಾರೆ..

Comments (0)

Your email address will not be published. Required fields are marked *

Back to top button