ಹೈದ್ರಾಬಾದ್ : ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್ ಶನಿವಾರ ರಿಲೀಸ್ ಆಗಿದ್ದಾರೆ. ಇದೇ ವೇಳೆ ಯುಐ ಮೂವಿ ಚಿತ್ರದ ಪ್ರಮೋಶನ್ಗಾಗಿ ಹೈದ್ರಾಬಾದ್ ತೆರಳಿದ ಸಂದರ್ಭದಲ್ಲಿ ಅಲ್ಲು ಅರ್ಜುನ್ ಭೇಟಿಯಾದ ಸುಪರ್ ಸ್ಟಾರ್ ಉಪೇಂದ್ರ.


