ಬೆಂಗಳೂರಿನ ಅತ್ಯಂತ ಉದ್ದನೆಯ ಪ್ಲೈಓವರ್ ಮೇಲೆ ಭೀಕರ ಅಪಘಾತ…! ಅಂಬ್ಯುಲೆನ್ಸ್ ಗೆ ದಾರಿ ಬಿಡಲು ಹೋಗಿ ಪಲ್ಟಿ ಹೊಡೆದ ಕಾರು. ವಿಡಿಯೋ ನೋಡುದ್ರೆ ಎಂತವರು ಬೆಚ್ಚಿ ಬೀಳ್ತಾರೆ ಸ್ವಲ್ಪ ಯಾಮಾರಿದ್ರು ಪ್ಲೈಓವರ್ ಮೇಲಿಂದ ಕೆಳಗೆ ಬೀಳುತ್ತಿದ್ದ ಕಾರು ನಿನ್ನೆ ಸಂಜೆ 5.36 ರ ಸುಮಾರಿಗೆ ನಡೆದಿರುವ ಘಟನೆ ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಕೊಂಚದರಲ್ಲಿ ಪಾರಾದ ಕಾರು ಚಾಲಕ ಎಲೆಕ್ಟ್ರಾನಿಕ್ ಸಿಟಿಯ ಪ್ಲೈಓವರ್ ಮೇಲೆ ನಡೆದಿರುವ ಘಟನೆ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ.