ಬೆಂಗಳೂರು : ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ  ಎದೆ ನಡುಗಿಸುವಂತಿದೆ.  ಭಯಾನಕ ದೃಶ್ಯ ಕಾರು ಬ್ಯಾನೆಟ್ ಮೇಲೆ ಕುಳಿತವನನ್ನು ಎಳೆದೊಯ್ದು ಪುಂಡಾಟ, ಬ್ಯಾನೆಟ್ ಮೇಲೆ ಮಲಗಿದ್ರು ಕಾರು ಚಲಾಯಿಸಿ ಹುಚ್ಚಾಟ 400 ಮೀಟರ್ ನಷ್ಟು ದೂರ ಬ್ಯಾನೆಟ್ ಮೇಲೆ ಎಳೆದೊಯ್ದ ಚಾಲಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗರದೆ.

ಭಯಾನಕ ದೃಶ್ಯ ಕಾರು ಚಾಲಕನ ಪುಂಡಾಟಕ್ಕೆ ಕ್ಯಾಬ್ ಚಾಲಕ ವಿಲ ವಿಲ ಮೊಹಮ್ಮದ್ ಮುನೀರ್ ಎಂಬಾತನಿಂದ ಕೃತ್ಯ , ಕ್ಯಾಬ್ ಚಾಲಕ ಅಶ್ವತ್ಥ್ ನನ್ನ ಬ್ಯಾನೆಟ್ ಮೇಲೆ ಹೊತ್ತಯ್ದ . ಮುನೀರ್ ಜನವರಿ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಮಲ್ಲೇಶ್ವರಂ 18 ನೇ ಕ್ರಾಸ್ ನಲ್ಲಿ ನಡೆದಿರುವ ಘಟನೆ ಸರ್ಕಲ್ ಮಾರಮ್ಮ ದೇವಸ್ಥಾನ ಬಳಿಯಿಂದ ಬ್ಯಾನೆಟ್ ಮೇಲೆ ಎಳೆದೊಯ್ದ ಚಾಲಕ 18 ನೇ ಕ್ರಾಸ್ ಸಿಗ್ನಲ್ ವರೆಗೆ ಬ್ಯಾನೆಟ್ ಮೇಲೆ ಎಳೆದೊಯ್ದು ಪುಂಡಾಟ  ನಡೆಸಿದ್ದಾನೆ. ಸ್ಥಳಿಯರು ಹಿಂದೆ ಹಿಂದೆ ಓಡಿಬಂದ್ರು ಕಾರು ನಿಲ್ಲಿಸದ ಚಾಲಕ ಸಡನ್ ಆಗಿ ಬ್ರೇಕ್ ಹೊಡೆದು ಕೆಳಗೆ ಬೀಳಿಸಲು ಯತ್ನ ಮಾಡಿದ್ದಾನೆ.

ಎದೆ ಝಲ್ಲೆನ್ನುವಂತಿದೆ ಆ ಭಯಾನಕ ದೃಶ್ಯ ಸರ್ಕಲ್ ಮಾರಮ್ಮ ಸರ್ಕಲ್ ನಲ್ಲಿ ಕ್ಯಾಬ್ ಗೆ ಡಿಕ್ಕಿ ಹೊಡೆದ ಕಾರು ಕಾರು ಚಾಲಕನನ್ನು ನಿಲ್ಲಿಸುವಂತೆ ದುಂಬಾಲು ಬಿದ್ದ ಕ್ಯಾಬ್ ಚಾಲಕ ಈ ವೇಳೆ ಕಾರು ನಿಲ್ಲಸದೆ ಎಸ್ಕೇಪ್ ಆಗಲು ಯತ್ನ ಕಾರಿನ ಮುಂದೆ ನಿಂತು ಕೆಳಗೆ ಬರುವಂತೆ ಪಟ್ಟು ತಕ್ಷಣ ಕಾರು ಚಲಾಯಿಸಿದ ಚಾಲಕ ಈ ವೇಳೆ ಬ್ಯಾನೆಟ್ ಮೇಲೆ ಕುಳಿತ ಕ್ಯಾಬ್ ಚಾಲಕ ಅಶ್ವತ್ಥ್ ಬ್ಯಾನೆಟ್ ಮೇಲೆ ಮಲಗಿದ್ರೂ ಡೋಂಟ್ ಕೇರ್ ಹಾಗೆಯೇ ಚಲಾಯಿಸಿಕೊಂಡು ಹೊರಟ ಮುನೀರ್ ಸಿಗ್ನಲ್ ಬಳಿ ಹೋಗ್ತಿದ್ದಂತೆ ಕಾರು ಅಡ್ಡಗಟ್ಟಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.  ಎನ್ ಸಿ ಆರ್ ದಾಖಲಿಸಿದ್ದ ಮಲ್ಲೇಶ್ವರಂ ಪೊಲೀಸರು ಎನ್ ಸಿ ಆರ್ ದಾಖಲಿಸಿ ಚಾಲಕರನ್ನು ಕಳುಹಸಿದ ಮಲ್ಲೇಶ್ವರಂ ಪೊಲೀಸರು .

By admin

Leave a Reply

Your email address will not be published. Required fields are marked *

Verified by MonsterInsights