ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (Womens day celebration)ಪ್ರಯುಕ್ತ ಟಾಲಿವುಡ್ ಸ್ಟಾರ್ ಹೀರೋ ಸೌಟು ಹಿಡಿದಿದ್ದಾರೆ. ಅಮ್ಮನ ಮುಂದೆ ನಟ ರಾಮ್ ಚರಣ್ ತೇಜಾ (Ramcharan) ತನ್ನ ಪಾಕ ಪ್ರಾವೀಣ್ಯ ತೋರಿಸಿದ್ದಾರೆ. ಅಮ್ಮನ ಜೊತೆ ಅಡುಗೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಈ ವಿಡಿಯೋವನ್ನು ಮೆಗಾ ಕುಟುಂಬದ ಸೊಸೆ ಉಪಾಸನಾ (Upasaana Konidela)ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಅಷ್ಟೇ ಅಲ್ಲ, ಅತ್ತೆ ನಿಮ್ಮ ಕಿಚನ್ನಲ್ಲಿ ಏನಾಗ್ತಿದೆ ಎಂದು ಪ್ರಶ್ನಿಸಿದ್ದಾರೆ. ಪತಿದೇವರನ್ನು, ರಾಮ್ಚರಣ್ಗಾರು ಏನು ಅಡುಗೆ ಮಾಡ್ತಿದ್ದೀರಿ ಎಂದು ಕೇಳಿ ಅವರು ಮಾಡ್ತಿರುವ ಅಡುಗೆ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ.
ಕೊನೆಯಲ್ಲಿ ಪ್ರತಿದಿನವೂ ವುಮೆನ್ಸ್ ಡೇ ಆದ್ರೆ ಎಷ್ಟು ಚನ್ನಾಗಿರುತ್ತೆ ಅಲ್ವಾ? ಎನ್ನುವುದರೊಂದಿಗೆ ವೀಡಿಯೋ ಎಂಡ್ ಆಗುತ್ತದೆ.
ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ನೀವು ಒಮ್ಮೆ ಕಣ್ಣಾಯಿಸಿ..
#RamCharan cooking At Home Video Viral #UpasanaKonidela #GlobalStarRamCharan #WomensDay #WomensDayCelebration #BHIMAA #NandamuriBalakrishna #DNSTitleFirstLook #Kalki2898ADonMay9 #Premalu #Gaami #Prabhas #Shaitaan #Telugu #TeluguNews #Hyderabad #Ajithkumar #AjayDevgn #viralvideo pic.twitter.com/aKfrj25wtL
— srk (@srk9484) March 8, 2024