#Exclusive NewsTop Newsಜಿಲ್ಲೆಸುದ್ದಿ

ಹನುಮಾನ್ ಚಾಲಿಸ್ ಪಾರಾಯಣ ಮಾಡುವ ಮೂಲಕ ಗಿನ್ನಿಸ್​ ದಾಖಲೆಯಾಗಿದೆ….

ಮೈಸೂರು : ಹನುಮ ಜಯಂತಿ ಹಿನ್ನೆಲೆಯಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 650ಕ್ಕೂ ಹೆಚ್ಚು ಜನರು ಸತತವಾಗಿ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ ಮಾಡುವ ಮೂಲಕ ಗಿನ್ನಿಸ್ ವಿಶ್ವ​ ದಾಖಲೆಯಾಗಿದೆ. ಗಿನ್ನಿಸ್​ ವಿಶ್ವ ದಾಖಲೆ ಸಂಸ್ಥೆಯ ಪ್ರತಿನಿಧಿ ಸ್ವಪ್ನಿಲ್​ ಡಂಗರಿಕರ್​ ಅವರು ಬಂದಿದ್ದರು. ಈ ಹಿಂದೆ ವಡೋದರದಲ್ಲಿ 27 ಗಂಟೆ ಪಾರಾಯಣ ಮಾಡಿ ಗಿನ್ನಿಸ್ ದಾಖಲೆಯಾಗಿತ್ತು.

Comments (0)

Your email address will not be published. Required fields are marked *

Back to top button