ಸಿನಿಮಾಸುದ್ದಿ

ಗ್ಲಾಮರ್ ಡೋಸ್ ಫುಲ್ ಆನ್.. ಹಾರ್ಟ್ ಬೀಟ್ ಹೆಚ್ಚಿಸಿದ ಶರಣ್ಯ..!

-ಬೋಲ್ಡ್ ಲುಕ್ನಲ್ಲಿ ನಟಿ ಶರಣ್ಯ ಶೆಟ್ಟಿ ಕ್ಯಾಮರಾಗೆ ಸಖತ್ ಫೋಸ್ ನೀಡಿ ಗಮನ ಸೆಳೆದಿದ್ದಾರೆ. ಸ್ಟೈಲಿಶ್‌ ಔಟ್‌ಫಿಟ್‌, ಆತ್ಮವಿಶ್ವಾಸ ತುಂಬಿದ ಅಟಿಟ್ಯೂಡ್‌ ಮತ್ತು ಎಕ್ಸ್‌ಪ್ರೆಷನ್‌ಗಳೊಂದಿಗೆ, ಕ್ಯಾಮರಾ ಎದುರು ಮಿಂಚಿದ್ದಾರೆ.

ಫೋಟೋಶೂಟ್‌ನಲ್ಲಿ ಶರಣ್ಯ ಅವರ ಲುಕ್‌ ಫ್ಯಾಷನ್‌ ಪ್ರೇಮಿಗಳ ಗಮನ ಸೆಳೆಯುತ್ತಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ. ಬೋಲ್ಡ್‌ ಅಂಡ್‌ ಎಲಿಗಂಟ್‌ ಸ್ಟೈಲ್‌ ಮೂಲಕ ತಮ್ಮದೇ ಆದ ಗುರುತು ಮೂಡಿಸಿರುವ ಶರಣ್ಯ, ಮತ್ತೆ ತಮ್ಮ ಗ್ಲಾಮರ್‌ ಹಾಗೂ ಗ್ರೇಸ್‌ ಅನ್ನು ಸಾಬೀತುಪಡಿಸಿದ್ದಾರೆ.

ಹಾಟ್​​ ಲುಕ್​​ನಲ್ಲಿ ಪಡ್ಡೆ ಹುಡುಗರ ಹಾರ್ಟ್​​​ ಬೀಟ್​​ ಹೆಚ್ಚಿಸಿದ ಶರಣ್ಯ ಶೆಟ್ಟಿ..

-ಹಾಟ್ ಲುಕ್ನಲ್ಲಿ ನಟಿ ಶರಣ್ಯ ಶೆಟ್ಟಿ ತಮ್ಮ ಗ್ಲಾಮರ್‌ ಮತ್ತು ಸ್ಟೈಲಿಷ್‌ ಅವತಾರದಿಂದ ಅಭಿಮಾನಿಗಳ ಹಾರ್ಟ್‌ ಬೀಟ್‌ ಹೆಚ್ಚಿಸಿದ್ದಾರೆ. ಕಿಲ್ಲಿಂಗ್‌ ಪೋಸ್‌ಗಳು, ಆತ್ಮವಿಶ್ವಾಸ ತುಂಬಿದ ಎಕ್ಸ್‌ಪ್ರೆಷನ್‌ಗಳು ಹಾಗೂ ಟ್ರೆಂಡಿ ಔಟ್‌ಫಿಟ್‌ ಮೂಲಕ ಕ್ಯಾಮರಾ ಎದುರು ಮಿಂಚಿರುವ, ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಅವರ ಈ ಲುಕ್‌ ಫೋಟೋಗಳು ವೈರಲ್‌ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆ ಸುರಿಯುತ್ತಿದೆ.

ಬೋಲ್ಡ್ ಲುಕ್‌ನಲ್ಲಿ ಗ್ಲಾಮರ್ ಡೋಸ್ ಕೊಟ್ಟ ಶರಣ್ಯ..

-ಬೋಲ್ಡ್ ಲುಕ್‌ನಲ್ಲಿ ನಟಿ ಶರಣ್ಯ ಶೆಟ್ಟಿ ಗ್ಲಾಮರ್ ಡೋಸ್ ನೀಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸ್ಟೈಲಿಶ್ ಔಟ್‌ಫಿಟ್‌, ಆತ್ಮವಿಶ್ವಾಸ ತುಂಬಿದ ಅಟಿಟ್ಯೂಡ್‌ ಮತ್ತು ಕಿಲ್ಲಿಂಗ್ ಪೋಸ್‌ಗಳೊಂದಿಗೆ ಕ್ಯಾಮರಾ ಎದುರು ಮಿಂಚಿದ್ದಾರೆ.

ಶರಣ್ಯ ಅವರ ಈ ಲುಕ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾಷನ್ ಪ್ರೇಮಿಗಳು ಹಾಗೂ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಗ್ಲಾಮರ್‌ ಜೊತೆಗೆ ಗ್ರೇಸ್‌ನ್ನು ಬ್ಯಾಲೆನ್ಸ್ ಮಾಡಿರುವ, ಮತ್ತೊಮ್ಮೆ ತಮ್ಮ ಸ್ಟೈಲ್‌ ಸ್ಟೇಟ್ಮೆಂಟ್‌ನ್ನು ಸಾಬೀತುಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button