#Exclusive NewsTop Newsರಾಜ್ಯಸುದ್ದಿ
ಗವಿಗಂಗಾಧರೇಶ್ವರ ದೇವಸ್ಥಾನ ; ಸೂರ್ಯ ರಶ್ಮಿ ಸ್ಪರ್ಶಿಸದೇ ಇರೋದು ಗಂಡಾಂತರನಾ..!

ಹೀಗಾಗಿ ಭಕ್ತರಿಗೆ ಬಾರಿನಿರಾಸೆ ಮೂಡಿಸಿದೆ.ಇತಿಹಾಸದಲ್ಲಿಯೇ ಮೂರನೇ ಬಾರಿ ಲಿಂಗವನ್ನು ಸ್ಪರ್ಶಿಸಿದ ಸೂರ್ಯ ಭಕ್ತರಿಗೆ ಆತಂಕ ಮೂಡಿಸಿದೆ.ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಸೂರ್ಯ ರಶ್ಮಿ ಸ್ಪರ್ಶಿಸಲೇ ಇಲ್ಲ.ಹೀಗಾಗಿ ದೋಷ ನಿವಾರಣೆಗಾಗಿ ಶಾಂತಿ ಪೂಜೆ ಮಾಡಲಾಗಿದೆ.




