ರಾಜಕೀಯಸುದ್ದಿ

ಪುಲಕೇಶಿನಗರ ಶಾಸಕ ಎ.ಸಿ.ಶ್ರೀನಿವಾಸ್ ಮತದಾನ.

ಬೆಂಗಳೂರ: ಪುಲಕೇಶಿನಗರ ಶಾಸಕ A.C.ಶ್ರೀನಿವಾಸ್ ಇಂದು ಮತದಾನ ಮಾಡಿದರು.

ಸಂಪಿಗೆಹಳ್ಳಿಯ ಗ್ರೀನ್ ಫೀಲ್ಡ್ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ಮಾಡಿದ ಶಾಸಕ A.C.ಶ್ರೀನಿವಾಸ್ ಪ್ರತಿಯೊಬ್ಬರು ತಪ್ಪದೇ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

Comments (0)

Your email address will not be published. Required fields are marked *

Back to top button