Wednesday, April 30, 2025
29.2 C
Bengaluru
LIVE
ಮನೆಜಿಲ್ಲೆಬಾಲಕಿ ಒಬ್ಬಳ ಕೈಯಲ್ಲಿ ಸ್ಪೋಟಗೊಂಡ ರೆಡ್ಮಿ ಮೊಬೈಲ್ ಫೋನ್

ಬಾಲಕಿ ಒಬ್ಬಳ ಕೈಯಲ್ಲಿ ಸ್ಪೋಟಗೊಂಡ ರೆಡ್ಮಿ ಮೊಬೈಲ್ ಫೋನ್

ಮಡಿಕೇರಿ: ಮಡಿಕೇರಿಯ ಮಂಗಳದೇವಿ ನಗರದ ರಶ್ಮಿ ಎಂಬುವವರ ಮೊಬೈಲ್ ಸ್ಪೋಟಗೊಂಡಿರುವ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಮೊಬೈಲ್ ಸಂಪೂರ್ಣವಾಗಿ ಸುಟ್ಟು ಹೋದ ಸ್ಥಿತಿಯಲ್ಲಿದೆ. ಯಾವುದೇ ರೀತಿಯ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಸಾರ್ವಜನಿಕರು ಈ ರೀತಿಯ ರೆಡ್ಮಿ ಹಾಗೂ ಇನ್ನಿತರ ಮೊಬೈಲ್ ಗಳನ್ನು ಉಪಯೋಗಿಸುವ ಸಂದರ್ಭ ಎಚ್ಚರ ವಹಿಸಬೇಕು,ಹಾಗೂ ಆದಷ್ಟು ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದನ್ನು ತಪ್ಪಿಸಬೇಕು,

ಈಗಿನ ತಾಪಮಾನ ಹೆಚ್ಚಿರುವುದರಿಂದ ಮೊಬೈಲ್ ಗಳು ಬಿಸಿಯಾಗುತ್ತಿವೆ, ಹಾಗೂ ಚಾರ್ಜ್ ಹಾಕಿ ಉಪಯೋಗ ಮಾಡುವುದು ಒಳ್ಳೆಯದಲ್ಲ ಜನರು ಈ ರೀತಿಯ ಮೊಬೈಲ್ ಗಳ ಬಗ್ಗೆ ಎಚ್ಚರ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments