
ಚಿಕ್ಕೋಡಿ: ರಂಗೋಲಿಯಲ್ಲಿ ಬಿಜೆಪಿ ಚಿಹ್ನೆ ಕಮಲದ ಚಿತ್ರ ಬಿಡಿಸಿ ಪೂಜೆ ಮಾಡಿದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ. ಜ್ಯೊತಿಬಾ ಪಟ್ಟದ ಕುದುರೆಗೆ ಆರತಿ ಬೆಳಗಿ ಪೂಜೆ ಸಲ್ಲಿಸಿ ಯಕ್ಸಂಬಾ ನಿವಾಸದಲ್ಲಿ ಪೂಜೆ ಮಾಡಿ ಮತದಾನ ಮಾಡಲು ತೆರಳಿರುವ ಜೊಲ್ಲೆ ದಂಪತಿ. ಯಕ್ಸಂಬಾ ಪಟ್ಟಣದ ಮರಾಠಿ ಸರ್ಕಾರಿ ಶಾಲೆಯಲ್ಲಿ ಮತದಾನ.

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com




