ಮೈಸೂರು : ಜ್ಯೋತಿಷಿಗಳ ಸೂಚನೆಯಂತೆ ಕೊಡಗು ಅಭ್ಯರ್ಥಿ ಯದುವೀರ್ ತಾಯಿ ಪ್ರಮೋದ ದೇವಿ ಒಡೆಯರ್, ಶಾಸಕ ಶ್ರೀವತ್ಸ ಜೊತೆ ಸೇರಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 3 ರಂದು ಬೃಹತ್ ರ್ಯಾಲಿಯ ಮೂಲಕ ತೆರಳಿ ಯದುವೀರ್ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.