ಧಾರವಾಡ : ಸೂಕ್ತ ದಾಖಲೆ ಇಲ್ಲದ 4,97,600 ರೂ ವಶಕ್ಕೆ ಪಡೆದಿರುವಂತಹ ಘಟನೆ ಧಾರವಾಡ ತೇಗೂರ ಚೆಕ್ ಪೋಸ್ಟ ಬಳಿ ನಡೆದಿದೆ.
ನಿಪ್ಪಾಣಿಯಿಂದ ಬದ್ರಾವತಿಗೆ ಹೋಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಲ್ಲಿ ಚಿಕ್ಕಮಂಗಳೂರಿನ ಮಸೂದ ಸಾಗಾಟ ಮಾಡುತ್ತಿದ್ದರು. ಟಿಂಬರ್ ವ್ಯಾಪಾರಸ್ಥರ ಹಣ ಎಂದು ಮಸೂದ್ ಹೇಳುತ್ತಿದ್ದಾರೆ ಆದರೆ ಸೂಕ್ತ ದಾಖಲೆ ನಿಡದಿದ್ದಕ್ಕೆ ಚೆಕ್ ಪೋಸ್ಟ ಪೋಲಿಸರು ಹಣ ವಶಕ್ಕೆ ಪಡೆದಿದ್ದಾರೆ.