Wednesday, April 30, 2025
30.3 C
Bengaluru
LIVE
ಮನೆUncategorizedವೃದ್ದರೊಂದಿಗೆ ಮಾರ್ಷಲ್​ಗಳ ಅಮಾನವೀಯ ವರ್ತನೆ- ಇಬ್ಬರು ಮಾರ್ಷಲ್​ಗಳು ವಜಾ

ವೃದ್ದರೊಂದಿಗೆ ಮಾರ್ಷಲ್​ಗಳ ಅಮಾನವೀಯ ವರ್ತನೆ- ಇಬ್ಬರು ಮಾರ್ಷಲ್​ಗಳು ವಜಾ

ಬೆಂಗಳೂರು : ಕಳೆದ ಮೂರ್ನಲ್ಕು ದಿನಗಳ ಹಿಂದೆ ಜಯನಗರ ಕಾಂಪ್ಲೆಕ್ಸ್ ಬಳಿ ಹಿರಿಯ ನಾಗರೀಕ ವ್ಯಾಪಾರಿಗಳೊಬ್ಬರ ಬ್ಯಾಗ್ ಇಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿತ್ತು. ವೃದ್ದರೊಂದಿಗೆ ಮಾರ್ಷಲ್ ಗಳು ಅಮಾನವೀಯವಾಗಿ ನಡೆದುಕೊಂಡ ವಿಡಿಯೋ , ವೈರಲ್ ಆದ ಕೆಲವೇ ಕ್ಷಣಗಳಲ್ಲಿ ಸಾರ್ವಜನಿಕ ವಲಯದಿಂದ ಸಾಕಷ್ಟು ವಿರೋಧ, ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಾತ್ಕಾಲಿಕವಾಗಿ ಇಬ್ಬರು ಮಾರ್ಷಲ್​ಗಳನ್ನ ವಜಾ ಮಾಡಿದ್ದಾರೆ .ಇಬ್ಬರು ಮಾರ್ಷಲ್​ಗಳು ಬೆಂಗಳೂರು ದಕ್ಷಿಣ ವಲಯದ ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments