ಕಲಬುರಗಿ : ಡಬ್ಲ್ಯೂ ಪಿ ಎಲ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಅದ ಆರ್‌ಸಿಬಿ ತಂಡದ ಸದಸ್ಯೆ ಶ್ರೇಯಾಂಕ ಪಾಟೀಲ್ ಗೆ ಗುಲ್ಬರ್ಗ ಬಾರ್ ಅಸೋಸಿಯೇಷನ್ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ತವರಿನಲ್ಲಿ ಅದ್ದೂರಿ ಸನ್ಮಾನವನ್ನು ಆಮ್ಮಿಕೊಂಡಿದರು.
ಕಲಬುರಗಿ ಹುಡುಗಿ ಶ್ರೇಯಾಂಕ ಪಾಟೀಲ್ ಸಾಧನೆಯನ್ನು ಹೊಗಳಿ ಕೊಂಡಾಡಿದ ಅಧಿಕಾರಿಗಳು ಹಾಗೂ ಸನ್ಮಾನ ಸಮಾರಂಭದಲ್ಲಿ ಆರ್ ಸಿ ಬಿ, ಆರ್ ಸಿ ಬಿ, ಎಂದು ಕೂಗಿ ಸಂಭ್ರಮಿಸಿದ ಅಭಿಮಾನಿಗಳು ಶ್ರೇಯಾಂಕ ಪಾಟೀಲ್ ಇನ್ನು ಹೆಚ್ಚಿನ ಸಾಧನೆ ಮಾಡಲಿ ಅವಳ ಶ್ರೇಯಸ್ಸು ಮುಗಿಲೆತ್ತಕ್ಕೇರಲಿ ಎಂದು ಶುಭ ಹಾರೈಸಿದ ಅಭಿಮಾನಿಗಳು.


