ಬೆಂಗಳೂರು: ಲೊಕಸಭಾ ಚುನಾವಣೆ-2024ರ ಅಂಗವಾಗಿ ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ರವರು ಪದ್ಮನಾಭನಗರದ ಬಿ.ಎನ್.ಎಂ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಜೊತೆಗೆ ಬಂದು ಮತ ಚಲಾಯಿಸಿದರು.
ಚುನಾವಣಾ ರಾಯಭಾರಿ ಚಿತ್ರನಟ ರಮೇಶ್ ಅರವಿಂದ್ ರವರಿಂದ ಮತದಾನ
RELATED ARTICLES