Top Newsಫ್ರೀಡಂ ಟಿವಿ ವಿಶೇಷರಾಜಕೀಯ

ಲೋಕಸಭಾ ಚುನಾವಣೆ ನಿಮಿತ್ತ-ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ರಚನೆ

ಬೆಂಗಳೂರು; ಲೋಕಸಭಾ ಚುನಾವಣೆ ನಿಮಿತ್ತ-ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ರಚನೆ
ಬೆಂಗಳೂರು – ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಜೋರಾಗಿದೆ. ಇನ್ನೂ ಇಂದು ಕಾಂಗ್ರೆಸ್ ಪಕ್ಚದ ಪ್ರಣಾಳಿಕೆ ಸಮಿತಿಯನ್ನ ರಚನೆ ಮಾಡಿದೆ. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಣಾಳಿಕೆ ವರ್ಕ್ಔಟ್ ಆಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿತ್ತು. ಇದೇ ರೀತಿಯಲ್ಲಿ ಕಾಂಗ್ರೆಸ್ ಪ್ಲ್ಯಾನ್ ರೂಪಿಸುತ್ತಾ ಪ್ರಣಾಳಿಕೆ ಸಮಿತಿ ಯಾವೆಲ್ಲಾ ಅಂಶಗಳನ್ನ ಸೇರಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಹಾಗಾದ್ರೆ ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ಯಾರ್ಯಾರಿದ್ದಾರೆ.

ಪಿ. ಚಿದಂಬರಂ – ಚೇರ್ಮೆನ್-
ಟಿ.ಎಸ್. ಸಿಂಗ್ ಡಿಯೋ – ಸಂಚಾಲಕ
ಸಿದ್ದರಾಮಯ್ಯ
ಪ್ರಿಯಾಂಕ ಗಾಂಧಿ ವಾದ್ರಾ
ಆನಂದ್ ಶರ್ಮಾ
ಜೈರಾಮ್ ರಮೇಶ್
ಶಶಿ ತರೂರ್
ಗಾಯಿಕಾಂಗಾಮ್
ಗೌರವ್ ಗೊಗಾಯಿ
ಪ್ರವೀಣ್ ಚಕ್ರವರ್ತಿ
ಕೆ. ರಾಜು
ಓಂಕಾರ್ ಸಿಂಗ್ ಮಕ್ರಾಮ್
ರಂಜತ್ ರಂಜನ್
ಜೀಗ್ನೇಶ್ ಮೇವಾವಿ
ಗರುದೀಪ್ ಸಪ್ಪಾಲ್
ಲೋಕಸಭೆ ಚುನಾವಣೆಗೆ ಚುನಾವಣೆಗೆ ಕಾಂಗ್ರೆಸ್ನಿಂದ ಅಖಾಡ ರೆಡಿಯಾಗಿದ್ದು, ಚುನಾವಣಾ ಪ್ರಚಾರ ಸಮಿತಿ ರಚನೆ ಮಾಡಿದ ಕಾಂಗ್ರೆಸ್ ಹೈಕಮಾಂಡ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಅಭಿನಂದನೆ ತಿಳಿಸಿದ್ದಾರೆ.

ಫ್ರೀಡಂ ಟೀವಿ – ಬೆಂಗಳೂರು

Comments (0)

Your email address will not be published. Required fields are marked *

Back to top button