Monday, December 8, 2025
17.4 C
Bengaluru
Google search engine
LIVE
ಮನೆದೇಶ/ವಿದೇಶಚಾಲಕನ ನಿಯಂತ್ರಣ ತಪ್ಪಿ ಜಮೀನುಗೆ ಸ್ಲೀಪರ್​​ ಬಸ್​ ಪಲ್ಟಿ: ಪ್ರಾಯಾಣಿಕರು ಪಾರು

ಚಾಲಕನ ನಿಯಂತ್ರಣ ತಪ್ಪಿ ಜಮೀನುಗೆ ಸ್ಲೀಪರ್​​ ಬಸ್​ ಪಲ್ಟಿ: ಪ್ರಾಯಾಣಿಕರು ಪಾರು

ರಾಯಚೂರು: ಬಸ್​​ನ ಸ್ಟೇರಂಗ್​​ ಕಟ್​ ಆಗಿ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಕೆಎಸ್​​ಆರ್​ಟಿಸಿ ಬಸ್​​ ರಸ್ತೆ ಪಕ್ಕದ ಜಮೀನುಗೆ ಪಲ್ಟಿಯಾಗಿರುವ ಘಟನೆ ಕರ್ನೂಲ್​ ಜಿಲ್ಲೆಯ ತುಗ್ಗಿಲಿಮಂಡಲಂನ ರಾತನ ಗ್ರಾಮದ ಬಳಿ ನಡೆದಿದೆ..

ಕೆಎಸ್​​​ಆರ್​ಟಿಸಿ ಸ್ಲೀಪರ್​​​ ಬಸ್​​ನಲ್ಲಿದ್ದ 29 ಜನರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.. ಗಾಯಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.. ಘಟನಾ ಸ್ಥಳಕ್ಕೆ ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ..

ದೂರ ಪ್ರಯಾಣದ ಬಸ್​​ಗಳಿಗೆ ಇಬ್ಬರೇ ಚಾಲಕರು ಇರುವುದರಿಂದ ಅಪಘಾತಗಳು ಹೆಚ್ಚು ಆಗುವ ಸಾಧ್ಯತೆ ಇದ್ದು, ಬೆಂಳೂರು- ಮಂತ್ರಾಲಯ-ರಾಯಚೂರು ಬಸ್​​​​​ಗಳಿಗೆ ಇಬ್ಬರು ಚಾಲಕರನ್ನು ಒದಗಿಸಬೇಕು ಎಂದು ಪೊಲೀಸ್​ ಸರ್ಕಲ್​​​​​ ಇನ್ಸ್​​​ಪೆಕ್ಟರ್​​ ಶೇಖರ್​​​​​​ ಮನವಿ ಮಾಡಿದ್ದಾರೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments