ಸಿನಿಮಾ

ನಟಿ ರಶ್ಮಿಕಾ ಮಂದಣ್ಣಗೆ ಡಿಮ್ಯಾಂಡ್..!

ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗ್ತಿದೆ. ನಟಿ ರಶ್ಮಿಕಾ ಮಂದಣ್ಣಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ. ಹೀರಾಮಂಡಿ ಪ್ರೀಮಿಯರ್​ ಶೋನಲ್ಲಿ ರಶ್ಮಿಕಾ ಕೂಡ ಕಾಣಿಸಿಕೊಂಡ್ರು.

ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ ನಟಿ, ಹೀರಾಮಂಡಿ ನೈಟ್  ಎಂದು ಟೈಟಲ್ ಕೊಟ್ಟಿದ್ದಾರೆ. ಚೆಂದದ ಸಲ್ವಾರ್ ಶೂಟ್​ನಲ್ಲಿ ಶ್ರೀವಲ್ಲಿ ಮಿಂಚುತ್ತಿದ್ದಾರೆ. ಫೋಟೋಗಳು ವೈರಲ್ ಆಗ್ತಿದೆ.

ಟಾಲಿವುಡ್ ಬ್ಯೂಟಿ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಚಿತ್ರ ಅನಿಮಲ್ ಸೂಪರ್ ಹಿಟ್ ಆದ ನಂತರ ಇದೀಗ ಪುಷ್ಪಾ-2 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Comments (0)

Your email address will not be published. Required fields are marked *

Back to top button