Wednesday, January 28, 2026
17 C
Bengaluru
Google search engine
LIVE
ಮನೆಜಿಲ್ಲೆರಾಜ್ಯದ ಜನತೆಗೆ ಶೀಘ್ರದಲ್ಲೇ ಕರೆಂಟ್ ಶಾಕ್ ಫಿಕ್ಸ್.

ರಾಜ್ಯದ ಜನತೆಗೆ ಶೀಘ್ರದಲ್ಲೇ ಕರೆಂಟ್ ಶಾಕ್ ಫಿಕ್ಸ್.

ಬೆಂಗಳೂರು :  ರಾಜ್ಯದ ಜನತೆಗೆ ಶೀಘ್ರದಲ್ಲೇ ಕರೆಂಟ್ ಶಾಕ್ ಫಿಕ್ಸ್. ವಿದ್ಯುತ್ ಗ್ರಾಹಕರಿಗೆ ಕರೆಂಟ್ ಶಾಕ್ ನೀಡಲು ಸಜ್ಜುಗೊಂಡು ಕೆಇಆರ್ಸಿ. ಗ್ಯಾರಂಟಿ ನಡುವೆ ರಾಜ್ಯದ ಜನರಿಗೆ ವಿದ್ಯುತ್ ಹೊರೆ. ರಾಜ್ಯದಲ್ಲಿ ಶೀಘ್ರದಲ್ಲೇ ಪರಿಷ್ಕರಣೆಯಾಗಲಿದೆ. ವಿದ್ಯುತ್ ದರ ಪರಿಷ್ಕರಣೆ ಪ್ರತಿ ಯೂನಿಟ್ ಗೆ ದರ ಹೆಚ್ಚಿಸುವಂತೆ ಬೆಸ್ಕಾಂಗಳಿಂದ ಪ್ರಸ್ತಾಪ..!

ಈಗಾಗಲೇ KERC (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)ಕ್ಕೆ ಪ್ರಸ್ತಾವನೆ ಈ ಸಂಬಂಧ ಫೆಬ್ರವರಿ 12 ರಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ KERC ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಜೊತೆ ಕೆಇಆರ್ಸಿ ವಿದ್ಯುತ್ ದರ ಪರಿಷ್ಕರಣೆ ಪರಿಶೀಲನೆ ಫೆಬ್ರವರಿ12 ರಿಂದ 21 ವರಿಗೆ ಎಲ್ಲ ಎಸ್ಕಾಂಗಳ ದರ ಪರಿಷ್ಕರಣೆ ಪರಿಶೀಲನಾ ಕಾರ್ಯ ಶುರು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ದರ ಪರಿಷ್ಕರಣೆ ಸಾಧ್ಯತೆ ಇದೆ.

ಒಂದು ವಾರ ಅಭಿಪ್ರಾಯ ಸಂಗ್ರಹಿಸಿ ಸಾಧಕ ಸಾಧಕ ಗಳ ಪರಿಶೀಲನೆ. ರಾಜ್ಯದ ಬೆಸ್ಕಾಂ ಎಂ‌ಡಿಗಳ ಜೊತೆಯೂ ಅಭಿಪ್ರಾಯ ಸಂಗ್ರಹ ಮಾಡಲಿರೋ ಕೆಇಆರ್ಸಿ ಕಳೆದ ವರ್ಷ 1 ರೂ ಪೈಸೆಗೆ ದರ ಪರಿಷ್ಕರಣೆಗೆ ಪ್ರಸ್ತಾಪ ಆದರೆ,  KERC ಪರಿಷ್ಕರಣೆ ಮಾಡಿದ್ದು ಕೇವಲ 35 ಪೈಸೆ ಈ ವರ್ಷವೂ 40 ಪೈಸೆಯಿಂದ 60 ಪೈಸೆವರಿಗೆ ದರ ಏರಿಕೆಗೆ ಪ್ರಸ್ತಾವ ಈಗಾಗ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕಂಗಾಲು ಇದರ ಬೆನ್ನಲ್ಲೇ ಇದೀಗ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್,  ದರ ಹೆಚ್ಚಳಕ್ಕೆ ನಷ್ಟದ ಕಾರಣ ಹೇಳಿರುವ ವಿದ್ಯುತ್‌ ಕಂಪನಿಗಳು ಮೆಸ್ಕಾಂ,ಕೆಪಿಟಿಸಿಎಲ್ ,ಬೆಸ್ಕಾಂ,ಜೆಸ್ಕಾಂ,ಹೆಸ್ಕಾಂ ಸೇರಿ ಇತರೆ ಕಂಪನಿಗಳ ಜೊತೆ ಕೆಇಆರ್ಸಿ ಮೀಟಿಂಗ್. ಈ ವೇಳೆ ಸಾರ್ವಜನಿಕರು ಕೂಡ ಭಾಗಿಯಾಗಿ ಸಲಹೆಗಳನ್ನು ನೀಡಬಹುದು. ಫೆಬ್ರವರಿ15 ರಂದು ಬೆಸ್ಕಾಂಗೆ ಸಂಬಂಧಪಟ್ಟ ದರ ಪರಿಷ್ಕರಣೆ ಪ್ರಸ್ತಾಪ ಸಂಬಂಧ ಪರಿಶೀಲನೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments