ದೇಶದಲ್ಲಿ ಮತ್ತೆ ಕೋರೊನ ಮತ್ತೆ ಅಬ್ಬರಿಸಿದೆ. ಕೇರಳದಲ್ಲಿ ಕೋವಿಡ್ ಗೆ ಮೊದಲ ಬಲಿಯಾಗಿದೆ ಎನ್ನಲಾಗಿದೆ. ಈಗಾಗಲೇ ಕೋರೋನ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ಮಂಡ್ಯದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದೆ.
ಹೈ ಅಲರ್ಟ್ ಸಭೆ ಕರೆದಿರುವ ಆರೋಗ್ಯ ಸಚಿವ, ರಾಜ್ಯದಲ್ಲಿ ಕೋವಿಡ್ ಗೆ ಚಾಮರಾಜನಗರದಲ್ಲಿ ಒಬ್ಬರು ಮೃತ ಪಟ್ಟಿದ್ದು, ಹೀಗಾಗಿ ಇದರ ಸಂಬಂಧ ರಾಜ್ಯದಾದ್ಯಾಂತ ಗಡಿ ಪ್ರದೇಶದಿಂದ ಬರುವ ವಲಸಿಗರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ತಡೆಗಟ್ಟುವ ಕ್ರಮಗಳು
ರೋಗ ನೀರೋಧಕ ಮಟ್ಟ ಕಡಿಮೆ ಇದ್ದರೇ ಅಂತವರು ಕೂಡಲೇ ಕೋರೋನ ಟೆಸ್ಟ್ ಮಾಡಿಸಿಕೊಳ್ಳುವುದು.
ಅರವತ್ತು ವರ್ಷ ಮೇಲ್ಪಟ್ಟವರು ಮಾತ್ರವಲ್ಲದೇ ಎಲ್ಲರೂ ಮಸ್ಕ್ ಧರಿಸಿದರೇ ಒಳಿತು
ಆಗಾಗ ಬಿಟ್ಟು ಜ್ವರ , ತಲೆನೋವು ಬೆನ್ನು ನೋವು ಇದ್ದರೇ ಕೋರೋನ ಟೆಸ್ಟ್