Saturday, August 30, 2025
20.5 C
Bengaluru
Google search engine
LIVE
ಮನೆ#Exclusive NewsTop Newsಲೋಕಸಭೆ ಚುನಾವಣೆಗೆ‌ ಕಾಂಗ್ರೆಸ್ ಸಂಭಾವ್ಯ ಪಟ್ಟಿ ಇಲ್ಲಿದೆ‌..!

ಲೋಕಸಭೆ ಚುನಾವಣೆಗೆ‌ ಕಾಂಗ್ರೆಸ್ ಸಂಭಾವ್ಯ ಪಟ್ಟಿ ಇಲ್ಲಿದೆ‌..!

ಇಡೀ ದೇಶವೇ ಲೋಕಸಭೆ ಚುನಾವಣೆ ಸಜ್ಜಾಗಿದೆ. ಇದರ ನಡುವೆ ಕಾಂಗ್ರೆಸ್ ನಿಂದ ಸಂಭಾವ್ಯ ಪಟ್ಟಿ ಬಿಡುಗಡೆಯಾಗಿದೆ. ಚುನಾವಣೆಗೆ‌ ಅಖಾಡಕ್ಕೆ ಯಾರ‍್ಯಾರು ಇಳಿಯಲಿದ್ದಾರೆ ನೋಡೋದಾದ್ರೆ,

ಚಾಮರಾಜನಗರ – ಹೆಚ್ ಸಿ ಮಹಾದೇವಪ್ಪ ಅಥವಾ  ಪುತ್ರ ಸುನೀಲ್ ಬೋಸ್

ಮೈಸೂರು – ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ

ಹಾಸನ – ಮಾಜಿ ಸಚಿವ ಬಿ.ಶಿವರಾಂ

ಮಂಗಳೂರು – ಮಿಥುನ್ ರೈ

ಉಡುಪಿ ಚಿಕ್ಕಮಗಳೂರು – ಜಯಪ್ರಕಾಶ್ ಶೆಟ್ಟಿ

ಶಿವಮೊಗ್ಗ – ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್

ದಾವಣಗೆರೆ – ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್.

ಚಿತ್ರದುರ್ಗ – ಎಚ್ ಆಂಜನೇಯ

ತುಮಕೂರು – ಕೆ ಎನ್ ರಾಜಣ್ಣ

ಚಿಕ್ಕಬಳ್ಳಾಪುರ – ವೀರಪ್ಪಮೊಯಿಲಿ

ಬೆಂಗಳೂರು ಗ್ರಾಮಾಂತರ – ಹಾಲಿ ಸಂಸದ ಡಿ.ಕೆ. ಸುರೇಶ್

ಬೆಂಗಳೂರು ಉತ್ತರ – ಸಚಿವ ಕೃಷ್ಣಬೈರೇಗೌಡ

ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ

ಬೆಂಗಳೂರು ಕೇಂದ್ರ – ಕೆ.ಜೆ. ಜಾರ್ಜ್ – ಬಿ.ಕೆ. ಹರಿಪ್ರಸಾದ್

ಧಾರವಾಡ – ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಹಾವೇರಿ -ಗದಗ – ಮಾಜಿ ಶಾಸಕ ಡಿ.ಆರ್. ಪಾಟೀಲ್  ಸಲೀಂ ಅಹಮದ್.

ಬೆಳಗಾವಿ – ಸಚಿವ ಸತೀಶ್ ಜಾರಕಿಹೊಳಿ

ಚಿಕ್ಕೋಡಿ – ಮಾಜಿ ಶಾಸಕ ವಿವೇಕ ಪಾಟೀಲ್
ಪ್ರಕಾಶ್ ಹುಕ್ಕೇರಿ, ಗಣೇಶ್ ಹುಕ್ಕೇರಿ

ವಿಜಯಪುರ – ಮಾಜಿ ಶಾಸಕ ರಾಜೂ ಅಲಗೂರ

ಕಲಬುರಗಿ – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್

ಬೀದರ್ – ಮಾಜಿ ಶಾಸಕ ರಾಜಶೇಖರ್ ಪಾಟೀಲ್

ಬಳ್ಳಾರಿ – ವಿ.ಎಸ್ ಉಗ್ರಪ್ಪ..

ಬಾಗಲಕೋಟೆ – ವೀಣಾ ಕಾಶಪ್ಪನವರ್

ಉತ್ತರ ಕನ್ನಡ – ಅಂಜಲಿ ನಿಂಬಾಲ್ಕರ್, ಅಥವಾ ಹೆಬ್ಬಾರ್ ಮಗ

ಕೋಲಾರ – ಕೆ ಎಚ್ ಮುಮುನಿಯಪ್ಪ

ರಾಯಚೂರು – ಬಿ.ವಿ. ನಾನಾಯಕ್

ದಕ್ಷಿಣ ಕನ್ನಡ – ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಮಂಡ್ಯ – ಸಚಿವ ಚಲುವರಾಯಸ್ವಾಮಿ – ಅಥವಾ ಪತ್ನಿ..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments