28 ಜಂಕ್ಷನ್ ಗಳಲ್ಲಿ ಜಪಾನ್ ತಂತ್ರಜ್ಞಾನ ಅಳವಡಿಕೆ
ಹೈಟೆಕ್ ಸಿಗ್ನಲ್ ಅಳವಡಿಕೆ ಮೂಲಕ ಟ್ರಾಫಿಕ್ ನಿಯಂತ್ರಣ
5,550 ಕೋಟಿ ರೂ ವೆಚ್ಚದಲ್ಲಿ ಕಾವೇರಿ ನೀರಿಗೆ 5ನೇ ಹಂತದ ಯೋಜನೆ ಜಾರಿ
12 ಲಕ್ಷ ಜನರಿಗೆ 110 ಲೀಟರ್ ಶುದ್ದ ಕುಡಿಯುವ ನೀರು ಸೌಲಭ್ಯ
7 ತಾಜ್ಯಾ ನೀರು ಸಂಸ್ಕರಣಾ ಘಟಕಕ್ಕೆ 441 ವೆಚ್ಚದಲ್ಲಿ ಉನ್ನತಿಕರಣ
ಬೆಂಗಳೂರು ಸುತ್ತ ತ್ಯಾಜ್ಯಾ ಸಂಸ್ಕರಣ ಘಟಕಕ್ಕೆ ನೂರು ಎಕರೆ ಜಾಗ ಮೀಸಲು
ಬೆಂಗಳೂರು ಸೇರಿದಂತೆ 10 ಮಹಾನಗರಗಳಲ್ಲಿ ವ್ಯಾಪಾರಕ್ಕೆ ಸಮಯ ವಿಸ್ತರಣೆ
ಜನಸ್ಪಂದನ ಕಾರ್ಯಕ್ರಮದಲ್ಲಿ 18ಸಾವಿರ ಅರ್ಜಿ ಸ್ವೀಕಾರ
ಮೊದಲ ಹಂತದಲ್ಲಿ .94ರಷ್ಟು ಅರ್ಜಿ ವಿಲೇವಾರಿ ಮಾಡಲಾಗಿದೆ
ಎರಡನೇ ಹಂತದಲ್ಲಿ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ
ರಾಜ್ಯ ಸರ್ಕಾರ ವೇತನ ಪರಿಷ್ಟರಣೆಗೆ 7ನೇ ವೇತನ ಆಯೋಗ
ವರದಿ ಬಂದ ಕೂಡಲೇ ಪರಿಶೀಲಿಸಿ ಕ್ರಮ ಎಂದ ಸಿದ್ದರಾಮಯ್ಯ
ಆಡಳಿತ ಸುಧಾರಣೆಗೆ ಆಡಳಿತ ಸುಧಾರಣಾ ಆಯೋಗ ರಚನೆ
ಆಯೋಗ ಸುಧಾರಣಾ ಕ್ರಮಗಳ ಅನುಷ್ಟಾನಕ್ಕೆ ಮೇಲ್ವಿಚಾರಣೆ